Wimbledon

indininda wimbledon grand slam tenni turni-naadle

ಇಂದಿನಿಂದ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್‌ ಟೂರ್ನಿ..!!

Share This:

ವಿಶ್ವಕಪ್‌ ಕ್ರಿಕೆಟ್‌ ಕೂಟದ ನಡುವೆ ಲಂಡನ್‌ನಲ್ಲಿಯೇ ವರ್ಷದ ಮೂರನೇ ಗ್ರ್ಯಾನ್‌ ಸ್ಲಾಮ್‌ ಕೂಟವಾದ ವಿಂಬಲ್ಡನ್‌ ಇಂದಿನಿಂದ ಆರಂಭವಾಗುತ್ತಿದೆ. ಮೂವರು ಸರ್ವಶ್ರೇಷ್ಠ ಆಟಗಾರರನ್ನು ಒಂದೇ ಕಾಲಘಟ್ಟದಲ್ಲಿ ಹೊಂದಿದ ತೀರಾ ಅಪರೂಪದ ವೈಯಕ್ತಿಕ ಕ್ರೀಡೆ ಟೆನಿಸ್. ರೋಜರ್ ಫೆಡರರ್, ನೊವಾಕ್ ಜೋಕೊವಿಕ್ ಹಾಗೂ ರಾಫೆಲ್ ನಡಾಲ್​ರ ಸುವರ್ಣ ಯುಗದ ಟೆನಿಸ್ ದಿನಗಳು…