Tulunadu

tuluvara-tingalu-habba-haridinagalannu-ponisiruva-illl-okkel-cinemada-title-song-bidugade-naadle

ತುಳುವರ ತಿಂಗಳು, ಹಬ್ಬ-ಹರಿದಿನಗಳನ್ನು ಪೋಣಿಸಿರುವ ಇಲ್ಲ್ ಒಕ್ಕೆಲ್ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ..!!

Share This:

ತುಳುವರ ಎಲ್ಲಾ ಜಾತ್ರೆ ಹಾಗು ಇತರ ಮಹೋತ್ಸವಗಳು ಎರ್ಮಾಳ್ ನಲ್ಲಿ ಧ್ವಜ ಏರುದರಿಂದ ಪ್ರಾರಂಭವಾಗಿ ಕಂಡೆವುನಲ್ಲಿದೇವಸ್ಥಾನದ ಧ್ವಜ ಇಳಿಯುದರಿಂದ ಮುಕ್ತಯವಾಗುತ್ತದೆ ಅದಕ್ಕಾಗಿ ಎರ್ಮಾಲ್ದ ಜಪ್ಪು, ಕಂಡೆವುಡು ಅಡೆಪೂ ಇದು ತುಳುವರ ನಾಲ್ನುಡಿಯಿದೆ.  ತುಳುವರು ಆಚರಣೆ ಪ್ರಿಯರು, ಮಳೆ ಇರಲಿ ಬೇಸಿಗೆ ಇರಲಿ ಒಂದಲ್ಲ ಒಂದು ಆಚರಣೆಗಳ ಮೂಲಕ ತುಳುವ…


indu tulunadige pattanaje-naadle

ಇಂದು ತುಳುನಾಡಿಗೆ ಪತ್ತನಾಜೆ..!!

Share This:

ಇಂದು ತುಳುನಾಡಿಗೆ ಪತ್ತನಾಜೆ; ಅಂದರೆ ಬೇಷ (ಮೇಷ) ತಿಂಗಳ ಹತ್ತನೇ ದಿನ. ಅನಾದಿಯಿಂದಲೇ ತುಳುನಾಡಿನ ಜನ ತಮಗೆ ತಾವೇ ವಿಧಿಸಿಕೊಂಡು ಬಂದಿರುವ ಧಾರ್ಮಿಕ, ಸಾಮಾಜಿಕ ಗಡುವೇ ಈ ಪತ್ತನಾಜೆ. ಅಂದಿನಿಂದ ಇಂದಿಗೂ ಆಚರಣೆ, ನಂಬಿಕೆಯ ತಳಹದಿಯಲ್ಲಿ ಈ ಪತ್ತನಾಜೆ ಪದ್ಧತಿಯ ಆಚರಣೆ ಅನುಚಾನವಾಗಿ ನಡೆದು ಬಂದಿದೆ. ಈ ಪತ್ತನಾಜೆಯಂದು…


Polali Rajarajeshwari devige vaibhavada brahmakalatsava nadeyitu-naadle

ಪೊಳಲಿಯ ರಾಜರಾಜೇಶ್ವರಿ ದೇವಿಗೆ ವೈಭವದ ಬ್ರಹ್ಮಕಲಶೋತ್ಸವ..!!

Share This:

ಫ‌ಲ್ಗುಣಿ ನದಿಯ ತಟದಲ್ಲಿ ನೆಲೆಯಾಗಿರುವ ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿಧಿಯು ಬುಧವಾರ ಮುಂಜಾನೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿ ಯಾಯಿತು. ಒಂದೆಡೆ ತಂತ್ರಿ ವರ್ಗ-ಪುರೋಹಿತರ, ವೈದಿಕರ ಮಂತ್ರೋಚ್ಛಾರ, ಗಂಟೆ ಜಾಗಟೆಗಳ ಮಂಗಳನಾದ ಕೇಳುತ್ತಿದ್ದರೆ.. ಇನ್ನೊಂದೆಡೆ ಚೆಂಡೆ, ಕೊಂಬು ವಾದ್ಯಗಳ ಝೇಂಕಾರ, ಭಕ್ತರ ಜಯಘೋಷ…..ಇದರ ನಡುವೆಯೇ ಶ್ರೀ ರಾಜರಾಜೇಶ್ವರಿ ದೇವಿ…


perdoor shree ananthapadmanabha swamy ge balehannu harake..!!-naadle

ಪೆರ್ಡೂರು ಶ್ರೀ ಅನಂತ ಪದ್ಮನಾಭ ಸ್ವಾಮಿಗೆ ಬಾಳೆಹಣ್ಣು ಹರಕೆ..!!

Share This:

ಉಡುಪಿಯಲ್ಲಿರುವ ಈ ದೇವಸ್ಥಾನವು ಬಹಳ ಪುರಾತನವಾದ ದೇವಾಲಯ. ಇಲ್ಲಿನ ವಿಶೇಷತೆ ಎಂದರೆ ನೀವು ಯಾವುದಾದರೂ ಇಚ್ಛೆಯನ್ನು ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡು ಅದು ನೆರವೇರಿದರೆ ಬಾಳೆಹಣ್ಣನ್ನು ಅರ್ಪಿಸುವುದಾಗಿ ಹರಕೆ ಹೇಳಬೇಕು. ಆಗ ನಿಮ್ಮ ಕೋರಿಕೆ ಈಡೇರುತ್ತದಂತೆ. ಶ್ರೀ ಅನಂತ ಪದ್ಮನಾಭ ಕ್ಷೇತ್ರವು ಉಡುಪಿ ಜಿಲ್ಲೆಯ ಪೆರ್ಡೂರ್ ಎಂಬ ಹಳ್ಳಿಯಲ್ಲಿದೆ. ಪೆರ್ಡೂರು…


ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಸ್ನಾತಕೋತ್ತರ ಪದವಿ ಆರಂಭ..!!!

Share This:

ಮಂಗಳೂರು ವಿಶ್ವವಿದ್ಯಾಲಯವೂ ತುಳು ಸ್ನಾತಕೋತ್ತರ ಪದವಿ ಆರಂಭಿಸಲು ಯೋಜನೆ ರೂಪಿಸಿದ್ದು, ಇದರ ಮೊದಲ ಹೆಜ್ಜೆಯಾಗಿ ಪ್ರಾಯೋಗಿಕವಾಗಿ ಹಂಪನಕಟ್ಟೆಯಲ್ಲಿರುವ ವಿವಿ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಪದವಿ ತರಗತಿ ಆಗಸ್ಟ್ 27 ರಂದು ಪ್ರಾರಂಭಗೊಂಡಿದ್ದು. ಮಂಗಳೂರು ವಿ.ವಿ.ಯು  ತುಳು ಎಂಎ ಪದವಿ ಆರಂಭಿಸುತ್ತಿದ್ದು, ತುಳು ಭಾಷಾ ಅಧ್ಯಾಪಕರ ಕೊರತೆ ಭವಿಷ್ಯದಲ್ಲಿ ನೀಗಲಿದೆ.ಅವಿಭಜಿತ…


aati amavashyeya vishesha paleda ketteda kashayada mahatva-naadle

ಆಟಿ ಅಮಾವಾಸ್ಯೆಯ ವಿಶೇಷ ‘ಪಾಲೆದ ಕೆತ್ತೆದ ಕಷಾಯ’ ದ ಮಹತ್ವ..!!

Share This:

ತುಳುನಾಡಿನ ಜನರು ಆಟಿ ಅಮಾವಾಸ್ಯೆಯನ್ನು ವಿಶೇಷವಾಗಿ ಹಾಲೆ ಮರದ ಕಷಾಯ ಕುಡಿಯುವ ಮೂಲಕ ಆಚರಿಸುತ್ತಾರೆ. ಆಟಿ ತಿಂಗಳಿನಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಟಿ ಅಮಾವಾಸ್ಯೆ ದಿನದಂದು ಸಾಮೂಹಿಕವಾಗಿ ಕಷಾಯ ಸೇವಿಸುವ ಪದ್ಧತಿ ಬೆಳೆದು ಬಂದಿದೆ. ಈ ಕಷಾಯದ ಔಷಧೀಯ ಉಪಯೋಗದಿಂದ ಇದು ಜಾನಪದ ಔಷಧಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. Upcoming…


tulunadda aati tingolda tinasda kammena-naadle

ತುಳುನಾಡ್ದ ಆಟಿ ತಿಂಗೊಳ್ದ ತಿನಸ್ದ ಕಮ್ಮೆನ..!!

Share This:

ಜಾನಪದ ವೈಶಿಷ್ಟ್ಯಗಳಿಂದಲೇ ವಿಭಿನ್ನವಾಗಿ ಗುರುತಿಸಿಕೊಂಡಿರುವ ತುಳುನಾಡಿನಲ್ಲಿ ಅಷಾಢಮಾಸ ಆರಂಭವಾಗಿದೆ. ಅತ್ಯಂತ ವಿಭಿನ್ನ ಸಂಸ್ಕೃತಿ , ಸಂಪ್ರದಾಯಗಳನ್ನು ಹೊಂದಿರುವಂತಹ ತುಳುನಾಡಿನಲ್ಲಿ ಆಟಿ ತಿಂಗಳು ಅಥವಾ ಆಷಾಢ ತಿಂಗಳ ಆಚರಣೆಗೆ ವಿಶಿಷ್ಟ ಮಹತ್ವವಿದೆ. ಆಟಿ ತಿಂಗಳ ತುಳುವರ ತಿನಿಸುಗಳು ಮಾತ್ರ ಎಲ್ಲದಕ್ಕಿಂತಲೂ ಭಿನ್ನ. ಧೋ ಎಂದು ಸುರಿಯುವ ಮಳೆಯ ನಡುವೆ ಚುಮು…


tulunadda janapada gobbu korida katta-naadle

ತುಳುನಾಡ್ದ ಜಾನಪದ ಗೊಬ್ಬು ಕೋರಿದ ಕಟ್ಟ..!!

Share This:

ತುಳುನಾಡಿನ ಸಂಸ್ಕೃತಿಯಲ್ಲಿ ಕೋಳಿ ಅಂಕಕ್ಕೆ (ಕೋರಿದ ಕಟ್ಟ)ತನ್ನದೇ ಅದ ಮಹತ್ವವಿದೆ. ಕೋಳಿ ಅಂಕ ಯಾವಾಗ ಆರಂಭವಾಯಿತೋ ಅಥವಾ ಇಲ್ಲಿ ಆರಂಭವಾಯಿತೋ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ ಹಿಂದಿನಕಾಲದಿಂದಲೇ ನಡೆದುಕೊಂಡು ಬಂದಿದೆ ಎಂದು ತಿಳಿಯಬಹುದು. ಇತಿಹಾಸದಲ್ಲಿ ಪ್ರಾರಂಭವಾದ ಈ ಜಾನಪದ ಆಟ ಕ್ರಮೇಣ ದೈವಾರಾಧನೆಯ ಜೊತೆಗೆ ನಡೆಯುತ್ತಿರುವುದರಿಂದ ಧಾರ್ಮಿಕ…


arita mudi tulunadda jeevanaadi-naadle

ಅರಿತ್ತ ಮುಡಿ… ತುಳುನಾಡ್ದ ಜೀವ ನಾಡಿ..!!

Share This:

ತುಳುನಾಡಿನಲ್ಲಿ ವ್ಯವಸಾಯವೇ ಪ್ರಧಾನವಾಗಿದ್ದ ಸಮಯದಲ್ಲಿ ಅಕ್ಕಿಯನ್ನು ತುಂಬಾ ಸಮಯದವರೆಗೆ ಶೇಖರಿಸಿಡುವುದೇ ಒಂದು ದೊಡ್ಡ ಜವಾಬ್ದಾರಿಯಾಗಿತ್ತು. ಅಂತಹ ಸಮಯದಲ್ಲಿ ತುಳುನಾಡಿನಲ್ಲಿ ಬೈಹುಲ್ಲು ನಿಂದ ತಯಾರಿಸಿದ ತಿರಿ-ತುಪ್ಪೆ, ಗಲಗೆ, ಮುಡಿ, ಕುರುಂಟು, ಮುಟ್ಟೆ ಇವುಗಳನ್ನು ಉಪಯೋಗಿಸಿಕೊಂಡು ಭತ್ತ, ಅಕ್ಕಿ, ಹೆಸರುಕಾಳು, ಉದ್ದಿನ ಬೆಳೆ, ಹುರುಳಿಕಾಳು ತುಂಬಾ ಸಮಯ ಹಾಳಾಗದ್ದಂತೆ ಕಾಪಾಡಿಕೊಳ್ಳುತ್ತಿದ್ದರು. ಅದರಲ್ಲೂ…


itihaasa prasiddha dakkebali nadeyuva shri kadgeshwari brahmastanada vishashategalu-naadle

ಇತಿಹಾಸ ಪ್ರಸಿದ್ಧ ಢಕ್ಕೆಬಲಿ ನಡೆಯುವ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ವಿಶೇಷತೆಗಳು..!!

Share This:

ಹಸಿರು ಕಾನನದ ಮಧ್ಯೆ ಸ್ವಯಂ ಉದ್ಭವಳಾಗಿ ಭಕ್ತಿ ವಿಶ್ವಾಸದಿಂದ ಪೂಜಿಸುವ ಭಕ್ತರ ಕಷ್ಟಗಳನ್ನು ಪರಿಹಾರ ಮಾಡುವುದಕ್ಕೆ ಇರುವ ಶ್ರೀ ವನದುರ್ಗ ಸ್ವರೂಪಳಾದ ಶ್ರೀ ಖಡ್ಗೇಶ್ವರೀ ದೇವಿಯು ನಾಗಬ್ರಹ್ಮರೊಂದಿಗೆ ಪಡುಬಿದ್ರಿಯಲ್ಲಿ ನೆಲೆಯಾಗಿದ್ದಾಳೆ. ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ನಡಾವಳಿಗೆ ‘ಢಕ್ಕೆಬಲಿ’ ಎಂದು ಕರೆಯಲಾಗುತ್ತದೆ. ಉಡುಪಿಯಲ್ಲಿ ಎರಡು ವರ್ಷಕ್ಕೊಮ್ಮೆ…