Temple

Polali Rajarajeshwari devige vaibhavada brahmakalatsava nadeyitu-naadle

ಪೊಳಲಿಯ ರಾಜರಾಜೇಶ್ವರಿ ದೇವಿಗೆ ವೈಭವದ ಬ್ರಹ್ಮಕಲಶೋತ್ಸವ..!!

Share This:

ಫ‌ಲ್ಗುಣಿ ನದಿಯ ತಟದಲ್ಲಿ ನೆಲೆಯಾಗಿರುವ ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿಧಿಯು ಬುಧವಾರ ಮುಂಜಾನೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿ ಯಾಯಿತು. ಒಂದೆಡೆ ತಂತ್ರಿ ವರ್ಗ-ಪುರೋಹಿತರ, ವೈದಿಕರ ಮಂತ್ರೋಚ್ಛಾರ, ಗಂಟೆ ಜಾಗಟೆಗಳ ಮಂಗಳನಾದ ಕೇಳುತ್ತಿದ್ದರೆ.. ಇನ್ನೊಂದೆಡೆ ಚೆಂಡೆ, ಕೊಂಬು ವಾದ್ಯಗಳ ಝೇಂಕಾರ, ಭಕ್ತರ ಜಯಘೋಷ…..ಇದರ ನಡುವೆಯೇ ಶ್ರೀ ರಾಜರಾಜೇಶ್ವರಿ ದೇವಿ…


kattadappa priya padubidri ganapathige vishesha appaseve-naadle

ಕಟ್ಟದಪ್ಪ ಪ್ರಿಯ ಪಡುಬಿದ್ರಿ ಗಣಪತಿಗೆ ವಿಶೇಷ ಅಪ್ಪಸೇವೆ..!!

Share This:

ಸೀಮೆಗೊಡೆಯನಾಗಿ ಶ್ರೀ ಮಹಾಲಿಂಗೇಶ್ವರ ಹಾಗೂ ಕ್ಷಿಪ್ರ ಪ್ರಸಾದವನ್ನಿತ್ತು ಕಾಯುವ ಜಗತ್ಪ್ರಸಿದ್ಧ ಶ್ರೀ ಮಹಾಗಣಪತಿಯ ಪುಣ್ಯ ಕ್ಷೇತ್ರವಾಗಿ ಪಡುಬಿದ್ರಿಯು ಮೆರೆದಿದೆ. ಇಲ್ಲಿ ಮಹೇಶ್ವರನು ಪ್ರಧಾನ ದೇವರಾಗಿದ್ದು ಉಪಸ್ಥಾನ ಅಧಿಪತಿಯಾಗಿ ವಿನಾಯಕನಿರುವನು. ಪಡುಬಿದ್ರಿ ಗಣಪತಿಯು “ಕಟ್ಟದಪ್ಪ’ (ಕಟಾಹಾಪೂಪ) ಪ್ರಿಯನಾಗಿದ್ದು . ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಿಪತಿ ದೇವಾಲಯದ ವಾರ್ಷಿಕ ಕಟಹಪುಪ್ಪ ಸೇವೆಯೇ…


southekayi priya ganapa-naadle

ಸೌತೆಕಾಯಿ ಪ್ರಿಯ ಗಣಪ..!!

Share This:

ಪರಶುರಾಮ ಸೃಷ್ಟಿಯ ಕರಾವಳಿಯ ದಕ್ಷಿಣಕನ್ನಡ ಜಿಲ್ಲೆ ಹಲವು ಇತಿಹಾಸ ಪ್ರಸಿದ್ಧವಾದಂತಹ ಕ್ಷೇತ್ರಗಳಿಗೆ ಸಾಕ್ಷಿಯಾಗಿದೆ. ಧರ್ಮಸ್ಥಳದಿಂದ ಸುಬ್ರಮಣ್ಯಕ್ಕೆ ತೆರಳುವಂತಹ ರಸ್ತೆಯ ಮಧ್ಯದಲ್ಲೇ ಇರುವಂತಹ ಕ್ಷೇತ್ರವೇ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ. ಇತರ ದೇವಸ್ಥಾನಗಳಿಗೆ ಇರುವಂತಹ ಗೋಪುರಗಳು, ಗರ್ಭಗುಡಿಗಳು ಈ ದೇವನಿಗಿಲ್ಲ. ಬಯಲೇ ಇವನ ಆಲಯ, ಪ್ರಕೃತಿಯೇ ಇವನ ಗರ್ಭಗುಡಿ. ಅನಾದಿ…


itihaasa prasiddha dakkebali nadeyuva shri kadgeshwari brahmastanada vishashategalu-naadle

ಇತಿಹಾಸ ಪ್ರಸಿದ್ಧ ಢಕ್ಕೆಬಲಿ ನಡೆಯುವ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ವಿಶೇಷತೆಗಳು..!!

Share This:

ಹಸಿರು ಕಾನನದ ಮಧ್ಯೆ ಸ್ವಯಂ ಉದ್ಭವಳಾಗಿ ಭಕ್ತಿ ವಿಶ್ವಾಸದಿಂದ ಪೂಜಿಸುವ ಭಕ್ತರ ಕಷ್ಟಗಳನ್ನು ಪರಿಹಾರ ಮಾಡುವುದಕ್ಕೆ ಇರುವ ಶ್ರೀ ವನದುರ್ಗ ಸ್ವರೂಪಳಾದ ಶ್ರೀ ಖಡ್ಗೇಶ್ವರೀ ದೇವಿಯು ನಾಗಬ್ರಹ್ಮರೊಂದಿಗೆ ಪಡುಬಿದ್ರಿಯಲ್ಲಿ ನೆಲೆಯಾಗಿದ್ದಾಳೆ. ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ನಡಾವಳಿಗೆ ‘ಢಕ್ಕೆಬಲಿ’ ಎಂದು ಕರೆಯಲಾಗುತ್ತದೆ. ಉಡುಪಿಯಲ್ಲಿ ಎರಡು ವರ್ಷಕ್ಕೊಮ್ಮೆ…






mahaashivarathriya visheshate mattu acharane-naadle

ಮಹಾ ಶಿವರಾತ್ರಿಯ ವಿಶೇಷತೆ ಮತ್ತು ಆಚರಣೆ..!!

Share This:

ಶಿವರಾತ್ರಿಗೆ ಹಿಂದೂ ಧರ್ಮದಲ್ಲಿ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸ ನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ, ಶುಚಿರ್ಭೂತರಾಗಿ ಶಿವನನ್ನು…


ರೋಗಗಳಿಗೆ ಸಂಜೀವಿನಿ ಅದ್ಯಪಾಡಿ ಆದಿನಾಥೇಶ್ವರ ಸನ್ನಿದ್ಧಿ..!!

Share This:

ತುಳುನಾಡಿನಲ್ಲಿ ಸರ್ಪಸಂಕುಲಗಳಿಗೆ ತನ್ನದೇ ಮಹತ್ತರ ಸ್ಥಾನಮಾನವಿದೆ, ಅಲ್ಲದೆ ಅದರದೇ ಅದ ವಿಶೇಷ ಪೂಜೆಗಳು ಕಾರ್ಯಗಳು ಕೂಡ ನಡೆಯುತ್ತದೆ. ನಾಗಗಳ ಪವಾಡ ಅಂತಿಂತದ್ದಲ್ಲ ನಾಗನಿಗೂ ಶಿವನಿಗೂ ಅವಿನಾಭಾವ ಸಂಬಂಧದಂತಿರುವ ಉದ್ಭವ ಭುಲಿಂಗದ ನೆಲೆಯಿರುವ, ಸುಂದರ ಪ್ರಕೃತಿಯ ನಡುವಿನಲ್ಲಿರುವ ಶ್ರೀ ಆದಿನಾಥೇಶ್ವರ ದೇವಸ್ಥಾನ ಅದ್ಯಪಾಡಿ. ಅಪಾರ ಸಸ್ಯಸಂಪತ್ತಿನ ನಡುವೆ ತಲೆತ್ತಿರುವ ಕಾರಣಿಕ…