Polali

Polali Rajarajeshwari devige vaibhavada brahmakalatsava nadeyitu-naadle

ಪೊಳಲಿಯ ರಾಜರಾಜೇಶ್ವರಿ ದೇವಿಗೆ ವೈಭವದ ಬ್ರಹ್ಮಕಲಶೋತ್ಸವ..!!

Share This:

ಫ‌ಲ್ಗುಣಿ ನದಿಯ ತಟದಲ್ಲಿ ನೆಲೆಯಾಗಿರುವ ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿಧಿಯು ಬುಧವಾರ ಮುಂಜಾನೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿ ಯಾಯಿತು. ಒಂದೆಡೆ ತಂತ್ರಿ ವರ್ಗ-ಪುರೋಹಿತರ, ವೈದಿಕರ ಮಂತ್ರೋಚ್ಛಾರ, ಗಂಟೆ ಜಾಗಟೆಗಳ ಮಂಗಳನಾದ ಕೇಳುತ್ತಿದ್ದರೆ.. ಇನ್ನೊಂದೆಡೆ ಚೆಂಡೆ, ಕೊಂಬು ವಾದ್ಯಗಳ ಝೇಂಕಾರ, ಭಕ್ತರ ಜಯಘೋಷ…..ಇದರ ನಡುವೆಯೇ ಶ್ರೀ ರಾಜರಾಜೇಶ್ವರಿ ದೇವಿ…


indu polali shreerajarajeshwari tayiya maharathotsava-naadle

ಇಂದು ಪೊಳಲಿ ಶ್ರೀರಾಜರಾಜೇಶ್ವರೀ ತಾಯಿಯ ಮಹಾರಥೋತ್ಸವ..!!

Share This:

ಪರಶುರಾಮ ಸೃಷ್ಟಿಯ ಈ ತುಳುನಾಡಿನಲ್ಲಿ ಕಾರಣಿಕದ ಹಲವು ದೇವಾಲಯಗಳಿದ್ದು, ಪೊಳಲಿ ಶ್ರೀರಾಜರಾಜೇಶ್ವರೀ ಕ್ಷೇತ್ರಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದೆ. ಈ ದೇವಸ್ಥಾನವನ್ನು ಸುರಥ ರಾಜನು ನಿರ್ಮಿಸಿದನೆಂದು ಪುರಾಣವಿದೆ. ವೈರಿಗಳ ಆಕ್ರಮನದಿಂದ ನಡೆದ ಯುದ್ದದಲ್ಲಿ ಸೋತು ಎಲ್ಲವನ್ನು ಕಳೆದುಕೊಂಡು ವೈರಾಗ್ಯದಿಂದ ಕಾಡುದಾರಿಯಲ್ಲಿ ಬರುತಿರಲು, ಸುಮೇಧ ಮುನಿಯ ಆಶ್ರಮವನ್ನು ಕಂಡು ಅವರ…