New Year

ನಿಮ್ಮ ನಾಳೆಗಳು ಸುಂದರವಾಗಿರಲಿ 2019 ; ಹೊಸ ವರ್ಷದ ಶುಭಾಶಯಗಳು..!!

Share This:

ಹಳೆಯ ಕ್ಯಾಲೆಂಡರ್‌ ಗೋಡೆಯಿಂದ ಜಾರುತ್ತಿದ್ದಂತೆ ಹೊಸ ಕ್ಯಾಲೆಂಡರ್‌ ಆ ಜಾಗ ಪಡೆದುಕೊಂಡಿದೆ. ಹೊಸ ವರ್ಷದ ಆರಂಭದ ಸಂಭ್ರಮಕ್ಕೆ ಈಗ ಮಂಗಳೂರಿನಲ್ಲೂ ಮುನ್ನುಡಿ ಬರೆಯಲಾಗುತ್ತಿದೆ. ಹೊಸ ವರ್ಷಾಚರಣೆ ಸಂಭ್ರಮಾಚರಣೆ ಸೋಮವಾರ ರಾತ್ರಿ ಮಂಗಳೂರು, ಉಡುಪಿ ನಗರ ಹಾಗೂ ಹೊರವಲಯದ ವಿವಿಧೆಡೆಗಳಲ್ಲಿ ಭರ್ಜರಿಯಾಗಿಯೇ ನಡೆಯಿತು. ಯುವ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಆಚರಣೆಯಲ್ಲಿ…