Mangalore

janarannu akarshisida kadri udyanavanada phalapushpa pradarshana-naadle

ಜನರನ್ನು ಆಕರ್ಷಿಸಿದ ಕದ್ರಿ ಉದ್ಯಾನವನದ ಫಲಪುಷ್ಪ ಪ್ರದರ್ಶನ..!!

Share This:

ಗಣರಾಜ್ಯೋತ್ಸವದ ಅಂಗವಾಗಿ ಕದ್ರಿ ಉದ್ಯಾನವನದಲ್ಲಿ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಿತು. ಪಾರ್ಕ್‌ನ ಎಡಭಾಗದ ಒಂದು ಬದಿಯಲ್ಲಿ ಪುಷ್ಪ ಪ್ರದರ್ಶನದ ಅಂಗವಾಗಿ ಹೂವುಗಳ ಜೋಡಣೆ, ಇನ್ನೊಂದೆಡೆ ವಿವಿಧ ತರಕಾರಿಗಳು ಜನರ ಆಕರ್ಷಣೆಯ ಕೇಂದ್ರವಾಗಿತ್ತು. ಫಲಪುಷ್ಪ ಪ್ರದರ್ಶನಕ್ಕೆಂದೇ ಜೀನ್ಯ, ಚೆಂಡು ಹೂವು ಸಹಿತ ವಿವಿಧ ಹೂವಿನ ಗಿಡಗಳನ್ನು ಬೆಳೆಸಲಾಗಿದೆ….



maikoreyuva chalige karaavali jana gada gada-naadle

ಮೈಕೊರೆಯುವ ಚಳಿಗೆ ಕರಾವಳಿ ಜನ ಗಡ ಗಡ..!!

Share This:

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ತರದಂತೆ ತೀವ್ರ ಚಳಿಯ ಅನುಭವವಾಗುತ್ತಿದೆ. ಬೆಳಗ್ಗೆ ಹಾಗೂ ರಾತ್ರಿ ವೇಳೆ ತೀವ್ರ ಚಳಿಯ ವಾತಾವರಣ ಕಂಡುಬರುತ್ತಿದ್ದು, ಶೀತಗಾಳಿ ಹೆಚ್ಚಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಧ್ಯಾಹ್ನ 11 ಗಂಟೆಯವರೆಗೂ ಚಳಿಗಾಳಿ ಕಚಗುಳಿಯಿಡುತ್ತಿತ್ತು. ಸಾಯಂಕಾಲ 5ಕ್ಕೆ ಚಳಿ ಆರಂಭವಾಗುತ್ತಿದೆ. ದ್ವಿಚಕ್ರ ವಾಹನ…


hosavarshakke-kunidu-kuppalisalu-illokkel-tulu-cinimada-jabardast-tappagonchi-naadle

ಹೊಸವರ್ಷಕ್ಕೆ ಕುಣಿದು ಕುಪ್ಪಳಿಸಲು ಇಲ್ಲೊಕ್ಕೆಲ್ ತುಳು ಸಿನಿಮಾದ ಜಬರ್ದಸ್ತ್ ತಪ್ಪಗೊಂಚ್ಚಿ ಹಾಡು..!!

Share This:

ಹೊಸ ವರ್ಷಕ್ಕೆ ಹೊಸ ಉಮ್ಮಸ್ಸಿನೊಂದಿಗೆ ಹುಚ್ಚೆದ್ದು ಕುಣಿಯಲು ಕೋಸ್ಟಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ಇಲ್ಲ್ ಒಕ್ಕೆಲ್  ಚಿತ್ರದ ಟಕಿಲಾ ಟಕಿಲಾ ಸಾಂಗ್ ನಿಮ್ಮ ಮುಂದೆ ಬರುತ್ತಿದೆ. ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ನ ಪ್ರಸಿದ್ಧ ಗಾಯಕ ಟಿಪ್ಪು ಅವರ ಸಿರಿಕಂಠದಲ್ಲಿ ಟಕಿಲಾ ಟಕಿಲಾ ಎಂದು ಜಬರ್ದಸ್ತ್ ರೀದಮ್ ನೊಂದಿಗೆ ಇಲ್ಲೊಕ್ಕೆಲ್ ಸಿನಿಮಾದ…


pilikula nisargadhamakke hosa athitigala agamana-naadle

ಪಿಲಿಕುಳ ನಿಸರ್ಗಧಾಮಕ್ಕೆ ಹೊಸ ಅತಿಥಿಗಳ ಆಗಮನ..!!

Share This:

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಆಂಧ್ರಪ್ರದೇಶದ ವಿಶಾಖ ಪಟ್ಟಣದಿಂದ ಎರಡು ಗಂಡು ಮತ್ತು ಎರಡು ಹೆಣ್ಣು ಧೋಲ್ ನಾಯಿಗಳನ್ನು ತರಿಸಿಕೊಳ್ಳಲಾಗಿದೆ. ಧೋಲ್‌ ಅನ್ನು ಕಾಡುನಾಯಿ ಅಥವಾ ಚೆನ್ನೆ ನಾಯಿ ಎಂದು ಕರೆಯಲಾಗುತ್ತದೆ. ಇದನ್ನು ಅಳಿವಿನಂಚಿನಲ್ಲಿರು ಪ್ರಾಣಿಗಳ ವಿಭಾಗಕ್ಕೆ ಸೇರಿಸಲಾಗಿದೆ. ಹಿಂದೆ ಅರಣ್ಯಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿದ್ದು…



indininda vijrabhaneya mangaluru dasaraa-naadle

ಇಂದಿನಿಂದ ವಿಜೃಂಭಣೆಯ ಮಂಗಳೂರು ದಸರಾ..!!

Share This:

ಕಡಲ ನಗರಿ ಮಂಗಳೂರು ನವರಾತ್ರಿ ಹಬ್ಬಕ್ಕೆ ಸಜ್ಜುಗೊಂಡಿದ್ದು, ದಸರಾ ವೈಭವಕ್ಕೆ ಮೈತಳೆದು ನಿಂತಿದೆ. ಅಕ್ಟೋಬರ್ 10 ರಿಂದ 20 ರವರೆಗೆ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥನ ಸನ್ನಿಧಿಯಲ್ಲಿ ಇಂದು ಗಣಪತಿ ಸೇರಿದಂತೆ ನವದುರ್ಗೆಯರ ಸಹಿತ ಶಾರದೆ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ವೈಭವದ…


pravaha srustisidda karavaliya nadigalu battuttiruvudaadaru hege-naadle

ಪ್ರವಾಹ ಸೃಷ್ಟಿಸಿದ್ದ ಕರಾವಳಿಯ ನದಿಗಳು ಬತ್ತುತ್ತಿರುವುದಾದರೂ ಹೇಗೆ?

Share This:

ಕರಾವಳಿ ಭಾಗದ ನದಿಗಳಲ್ಲಿ ನೀರಿನ ಹರಿವು ದಿಢೀರ್ ಕುಸಿತವಾಗಿರುವುದಕ್ಕೆ ಕರಾವಳಿಯ ಜನರಲ್ಲಿ ಆತಂಕ ಮನೆಮಾಡಿದೆ. ದಕ್ಷಿಣ ಕನ್ನಡ ಮಾತ್ರವಲ್ಲದೇ ಉಡುಪಿ ಜಿಲ್ಲೆಯ ನದಿಗಳಲ್ಲೂ ನೀರಿನ ಹರಿವು ದಿಢೀರ್ ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ , ಕುಮಾರಧಾರಾ, ಪಯಸ್ವಿನಿ, ಗುಂಡ್ಯ ಸೇರಿದಂತೆ ಇನ್ನಿತರ ಉಪನದಿಗಳಲ್ಲಿ ನೀರಿನ ಹರಿವು ಉಹಿಸಲು…


padubidri hejamadi kadala tiradalli bollenjir minina suggi-naadle

ಪಡುಬಿದ್ರಿ, ಹೆಜಮಾಡಿ ಕಡಲತೀರದಲ್ಲಿ ಬೊಳಿಂಜಿರ್ ಮೀನಿನ ಸುಗ್ಗಿ..!!

Share This:

ಶ್ರಾವಣ ಮಾಸ ಆರಂಭದೊಂದಿಗೆ ಕಡಲಿಗಿಳಿಯಳುವ ಮೀನುಗಾರರಿಗೆ ಮೀನಿನ ಸುಗ್ಗಿ ಆರಂಭಗೊಳ್ಲುತ್ತದೆ. ಈ ಬಾರಿ ಸಮುದ್ರ ಪೂಜೆ ಬಳಿಕ ಸಮುದ್ರಕ್ಕಿಳಿದ ಮೀನುಗಾರರಿಗೆ ಮೀನಿನ ಸುಗ್ಗಿ ಆರಂಭಗೊಂಡಿದ್ದು,ಬುಧವಾರ ಹೆಜಮಾಡಿ ಕಡಲಿಗಿಳಿದ ಕೈರಂಪಣಿ ಮೀನುಗಾರರಿಗೆ ಬೇಕಾದಷ್ಟು ಬೊಳಿಂಜಿರ್(ಸಿಲ್ವರ್ ಫಿಶ್ ಅಥವಾ ವೈಟ್ ಸಾರ್ಡಿನ್)ಮೀನು ಹೇರಳವಾಗಿ ದೊರಕಿದ್ದು,ಅರ್ಧ ದಿನದೊಳಗೆ ಮೀನಿನ ದರ ಪಾತಾಳಕ್ಕಿಳಿದಿದೆ. ಹೆಜಮಾಡಿ,…


ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಸ್ನಾತಕೋತ್ತರ ಪದವಿ ಆರಂಭ..!!!

Share This:

ಮಂಗಳೂರು ವಿಶ್ವವಿದ್ಯಾಲಯವೂ ತುಳು ಸ್ನಾತಕೋತ್ತರ ಪದವಿ ಆರಂಭಿಸಲು ಯೋಜನೆ ರೂಪಿಸಿದ್ದು, ಇದರ ಮೊದಲ ಹೆಜ್ಜೆಯಾಗಿ ಪ್ರಾಯೋಗಿಕವಾಗಿ ಹಂಪನಕಟ್ಟೆಯಲ್ಲಿರುವ ವಿವಿ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಪದವಿ ತರಗತಿ ಆಗಸ್ಟ್ 27 ರಂದು ಪ್ರಾರಂಭಗೊಂಡಿದ್ದು. ಮಂಗಳೂರು ವಿ.ವಿ.ಯು  ತುಳು ಎಂಎ ಪದವಿ ಆರಂಭಿಸುತ್ತಿದ್ದು, ತುಳು ಭಾಷಾ ಅಧ್ಯಾಪಕರ ಕೊರತೆ ಭವಿಷ್ಯದಲ್ಲಿ ನೀಗಲಿದೆ.ಅವಿಭಜಿತ…