Makara Sankranthi

yellede makara sankranthiya sambhrama-naadle

ಎಲ್ಲೆಡೆ ಮಕರ ಸಂಕ್ರಾಂತಿಯ ಸಂಭ್ರಮ..!!

Share This:

ಕ್ಯಾಲೆಂಡರ್ ದಿನಚರಿ ಪ್ರಕಾರ ಹೊಸ ವರ್ಷದ ಮೊದಲ ಹಬ್ಬವೇ ಸಂಕ್ರಾಂತಿ. ಮಕರ ರಾಶಿಗೆ ಸೂರ್ಯ ಪ್ರವೇಶ ಮಾಡುವ ಮೊದಲ ದಿನವನ್ನೇ ಸಂಕ್ರಾಂತಿಯನ್ನಾಗಿ ಆಚರಿಸಲಾಗುತ್ತದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ ಪ್ರವೇಶಿಸುವುದು ಸಂಕ್ರಾಂತಿ ದಿನದ ವಿಶೇಷ. ಅಲ್ಲದೆ, ಈ ದಿನದಿಂದ ಹಗಲು ಹೆಚ್ಚು, ರಾತ್ರಿ ಕಡಿಮೆಯಾಗುತ್ತದೆ. ಇದು ಉತ್ತರಾಯಣ…


makara sankrathiya vividha acharanegalu-naadle

ಮಕರ ಸಂಕ್ರಾಂತಿಯ ವಿವಿಧ ರೀತಿಯ ಆಚರಣೆಗಳು..!!

Share This:

ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದೇ ಮಕರ ಸಂಕ್ರಾಂತಿ. ಈ ಹಬ್ಬದ ಸಮಯದಲ್ಲಿ ಶುಭಕಾರ್ಯಗಳನ್ನು ಕೈಗೊಳ್ಳುವುದು ತುಂಬಾ ಶ್ರೇಯಸ್ಕರ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ದಿನವೇ ಸಂಕ್ರಾಂತಿ. ಸೂರ್ಯನು ಒಂದು ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆ, ವರ್ಷಕ್ಕೆ ಹನ್ನೆರಡು ತಿಂಗಳುಗಳಾದರೂ, ಮಕರ ಸಂಕ್ರಾಂತಿಗೆ ಇರುವ…