Lunar Eclipse

ಜುಲೈ 27 ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರಗ್ರಹಣ..!!

Share This:

ಜುಲೈ 27ರ ಹುಣ್ಣಿಮೆಯಂದು ಉತ್ತರಾಷಾಢ ಮತ್ತು ಶ್ರವಣ ನಕ್ಷ ತ್ರದಲ್ಲಿ ಕೇತುಗ್ರಸ್ಥ ಚಂದ್ರಗ್ರಹಣ ಸಂಭವಿಸುತ್ತದೆ. ಇದು ಈ ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣವಾಗಿದೆ. ಗ್ರಹಣವು ಉತ್ತರಾಷಾಢ ನಕ್ಷ ತ್ರದಲ್ಲಿ ಪ್ರಾರಂಭವಾಗಿ ಶ್ರವಣ ನಕ್ಷ ತ್ರದಲ್ಲಿ ಅಂತ್ಯವಾಗುತ್ತದೆ. ಅಂದರೆ ಮಕರ ರಾಶಿಯಲ್ಲಿ ಸಂಭವಿಸುತ್ತದೆ. ಈ ಶತಮಾನದ ಅತ್ಯಂದ ದೀರ್ಘ ಅವಧಿಯ…