Fog

maikoreyuva chalige karaavali jana gada gada-naadle

ಮೈಕೊರೆಯುವ ಚಳಿಗೆ ಕರಾವಳಿ ಜನ ಗಡ ಗಡ..!!

Share This:

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ತರದಂತೆ ತೀವ್ರ ಚಳಿಯ ಅನುಭವವಾಗುತ್ತಿದೆ. ಬೆಳಗ್ಗೆ ಹಾಗೂ ರಾತ್ರಿ ವೇಳೆ ತೀವ್ರ ಚಳಿಯ ವಾತಾವರಣ ಕಂಡುಬರುತ್ತಿದ್ದು, ಶೀತಗಾಳಿ ಹೆಚ್ಚಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಧ್ಯಾಹ್ನ 11 ಗಂಟೆಯವರೆಗೂ ಚಳಿಗಾಳಿ ಕಚಗುಳಿಯಿಡುತ್ತಿತ್ತು. ಸಾಯಂಕಾಲ 5ಕ್ಕೆ ಚಳಿ ಆರಂಭವಾಗುತ್ತಿದೆ. ದ್ವಿಚಕ್ರ ವಾಹನ…