Festival

yellede makara sankranthiya sambhrama-naadle

ಎಲ್ಲೆಡೆ ಮಕರ ಸಂಕ್ರಾಂತಿಯ ಸಂಭ್ರಮ..!!

Share This:

ಕ್ಯಾಲೆಂಡರ್ ದಿನಚರಿ ಪ್ರಕಾರ ಹೊಸ ವರ್ಷದ ಮೊದಲ ಹಬ್ಬವೇ ಸಂಕ್ರಾಂತಿ. ಮಕರ ರಾಶಿಗೆ ಸೂರ್ಯ ಪ್ರವೇಶ ಮಾಡುವ ಮೊದಲ ದಿನವನ್ನೇ ಸಂಕ್ರಾಂತಿಯನ್ನಾಗಿ ಆಚರಿಸಲಾಗುತ್ತದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ ಪ್ರವೇಶಿಸುವುದು ಸಂಕ್ರಾಂತಿ ದಿನದ ವಿಶೇಷ. ಅಲ್ಲದೆ, ಈ ದಿನದಿಂದ ಹಗಲು ಹೆಚ್ಚು, ರಾತ್ರಿ ಕಡಿಮೆಯಾಗುತ್ತದೆ. ಇದು ಉತ್ತರಾಯಣ…


naagara panchamiya vaishistategalu-naadle

ನಾಗರ ಪಂಚಮಿಯ ವೈಶಿಷ್ಟ್ಯತೆಗಳು..!!

Share This:

ನಾಡಿಗೇ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ ಹಬ್ಬವನ್ನು ಕರ್ನಾಟಕದಾದ್ಯಂತ ಆಗಸ್ಟ್ 15 ರಂದು ಭಕ್ತಿ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ(ಪಂಚಮಿ) ಆಚರಿಸಲ್ಪಡುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು…mahaashivarathriya visheshate mattu acharane-naadle

ಮಹಾ ಶಿವರಾತ್ರಿಯ ವಿಶೇಷತೆ ಮತ್ತು ಆಚರಣೆ..!!

Share This:

ಶಿವರಾತ್ರಿಗೆ ಹಿಂದೂ ಧರ್ಮದಲ್ಲಿ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸ ನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ, ಶುಚಿರ್ಭೂತರಾಗಿ ಶಿವನನ್ನು…


ತಾಯಿ ಕನ್ನಡತಿಯ ರಾಜ್ಯೋತ್ಸವ, ನಿತ್ಯೋತ್ಸವಾಗಲಿ…!!!

Share This:

ಮೈಸೂರು ರಾಜ್ಯವು(ಕರ್ನಾಟಕ) 1956 ನವೆಂಬರ್ 1 ರಂದು ಹುಟ್ಟಿಕೊಂಡಿತು ಆ ಸಂಕೇತವಾಗಿ ಈ ದಿನವನ್ನು ಕನ್ನಡ ರಾಜ್ಯೋತ್ಸವವೆಂದು ಎಲ್ಲಾ ಕಡೆ ಆಚರಿಸುತ್ತಾರೆ. ದಕ್ಷಿಣಾ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಸ್ಥಳಗಳನ್ನು ವಿಲೀನಗೊಳಿಸಿರುವ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಸರ್ಕಾರೀ ರಜೆಯಾಗಿ ಕರ್ನಾಟಕದಲ್ಲಿ ಘೋಷಿಸಲಾಗಿದೆ ಹಾಗೂ…