Culture







indininda-itihasika-mulkiya-arasu-kambala-naadle

ಇಂದಿನಿಂದ ಐತಿಹಾಸಿಕ ಮುಲ್ಕಿಯ ಅರಸು ಕಂಬಳ..!!

Share This:

ಕರಾವಳಿಯ ಕಂಬಳದಲ್ಲಿಯೇ ಸರ್ವಶ್ರೇಷ್ಠ ಕಂಬಳವೆನಿಸಿಕೊಂಡಿರುವ, 400 ವರ್ಷಗಳ ಐತಿಹಾಸಿಕ ಮುಲ್ಕಿಯ ಒಂಭತ್ತು ಮಾಗಣೆಯ ಮುಲ್ಕಿಯ ಸೀಮೆಯ ಅರಸು ಕಂಬಳ ಇಂದು ಪಡುಪಣಂಬೂರಿನಲ್ಲಿ ಗತವೈಭವದೊಂದಿಗೆ ರಾಜ ಗಾಂಭೀರ್ಯದಿಂದ ಸರ್ವ ಸಂಪ್ರದಾಯಗಳೊಂದಿಗೆ ನಡೆಯಲಿದೆ. ಈ ಅರಸು ಕಂಬಳದ ಕರೆಯನ್ನು ಮೂಡಾಯಿ ಕೆರೆ ಮತ್ತು ಪಡಾಯಿ ಕೆರೆ ಎಂದು ಕರೆಯುತ್ತಾರೆ. ಇತಿಹಾಸ Upcoming and Ongoing…


kepu-shree-ullalthi-taayiya-sannidhiyalli-itihaasa-prasiddha-kajambu-ustava-naadle

ಕೇಪು ಶ್ರೀ ಉಳ್ಳಾಲ್ತಿ ತಾಯಿಯ ಸನ್ನಿಧಿಯಲ್ಲಿ ಇತಿಹಾಸ ಪ್ರಸಿದ್ಧ ಕಜಂಬು ಉತ್ಸವ..!!

Share This:

ವಿಟ್ಲ ಸಮೀಪದ ಉಕ್ಕುಡದಿಂದ ಕಾಸರಗೋಡು ಮಾರ್ಗದಲ್ಲಿ ಸುಮಾರು ೩ ಕಿಮೀ ರಸ್ತೆ ಕ್ರಮಿಸಿದಾಗ ಸಿಗುವ ಕಲ್ಲಂಗಳ ಎಂಬಲ್ಲಿಂದ ಮಣ್ಣಿನ ರಸ್ತೆಯಲ್ಲಿ 2 ಕಿ.ಮೀ. ಸಾಗಿದಾಗ ವನಸಿರಿ ಹಾಗೂ ಕೃಷಿ ಭೂಮಿಗಳ ಮಧ್ಯೆ ಸಿಗುವ ಗ್ರಾಮೀಣ ಪ್ರದೇಶವೇ ಕೇಪುಕಲ್ಲಂಗಳ. ಇದೇ ಕಾರಣಿಕದ ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರೀ ದೇವಿ ನೆಲೆ ನಿಂತ…



ಕರಾವಳಿಗರ ಹೆಮ್ಮೆ ಕಂಬಳ, ಹೊಸ ಹುರುಪಿನೊಂದಿಗೆ ಇಂದಿನಿಂದ ಆರಂಭ..!!!

Share This:

ನಿಷೇಧದ ಕಾರ್ಮೋಡ ಕವಿದಿದ್ದ ಕರಾವಳಿಗರ ಹೆಮ್ಮೆಯ ಕ್ರೀಡೆ ಕಂಬಳ ಮತ್ತೆ ಹೊಸ ಹುರುಪಿನಿಂದ ಕರಾವಳಿಯಾದ್ಯಂತ ಆರಂಭವಾಗುತ್ತಿದೆ. ಕಂಬಳವನ್ನು ಪೂಜನೀಯ ರೀತಿಯಲ್ಲಿ ನೋಡುತ್ತಾರೆ ಕರಾವಳಿಯ ಜನರು, ಈ ಕ್ರೀಡೆಗೆ ಜಾತಿ, ಧರ್ಮದ ಭೇದವಿಲ್ಲ, ಶ್ರೀಮಂತ ಬಡವನೆಂಬ ತಾರತಮ್ಯವಿಲ್ಲ ಇಲ್ಲಿ ಹಿಂದೂಗಳು, ಮುಸ್ಲಿಂ ಮತ್ತು ಕ್ರೈಸ್ತರೂ ಎಲ್ಲರೂ ಒಟ್ಟಿಗೆ ಕಂಬಳವನ್ನು ಆಚರಿಸುತ್ತಾರೆ….