Celebration


ಕರಾವಳಿಗರ ಹೆಮ್ಮೆ ಕಂಬಳ, ಹೊಸ ಹುರುಪಿನೊಂದಿಗೆ ಇಂದಿನಿಂದ ಆರಂಭ..!!!

Share This:

ನಿಷೇಧದ ಕಾರ್ಮೋಡ ಕವಿದಿದ್ದ ಕರಾವಳಿಗರ ಹೆಮ್ಮೆಯ ಕ್ರೀಡೆ ಕಂಬಳ ಮತ್ತೆ ಹೊಸ ಹುರುಪಿನಿಂದ ಕರಾವಳಿಯಾದ್ಯಂತ ಆರಂಭವಾಗುತ್ತಿದೆ. ಕಂಬಳವನ್ನು ಪೂಜನೀಯ ರೀತಿಯಲ್ಲಿ ನೋಡುತ್ತಾರೆ ಕರಾವಳಿಯ ಜನರು, ಈ ಕ್ರೀಡೆಗೆ ಜಾತಿ, ಧರ್ಮದ ಭೇದವಿಲ್ಲ, ಶ್ರೀಮಂತ ಬಡವನೆಂಬ ತಾರತಮ್ಯವಿಲ್ಲ ಇಲ್ಲಿ ಹಿಂದೂಗಳು, ಮುಸ್ಲಿಂ ಮತ್ತು ಕ್ರೈಸ್ತರೂ ಎಲ್ಲರೂ ಒಟ್ಟಿಗೆ ಕಂಬಳವನ್ನು ಆಚರಿಸುತ್ತಾರೆ….


ತಾಯಿ ಕನ್ನಡತಿಯ ರಾಜ್ಯೋತ್ಸವ, ನಿತ್ಯೋತ್ಸವಾಗಲಿ…!!!

Share This:

ಮೈಸೂರು ರಾಜ್ಯವು(ಕರ್ನಾಟಕ) 1956 ನವೆಂಬರ್ 1 ರಂದು ಹುಟ್ಟಿಕೊಂಡಿತು ಆ ಸಂಕೇತವಾಗಿ ಈ ದಿನವನ್ನು ಕನ್ನಡ ರಾಜ್ಯೋತ್ಸವವೆಂದು ಎಲ್ಲಾ ಕಡೆ ಆಚರಿಸುತ್ತಾರೆ. ದಕ್ಷಿಣಾ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಸ್ಥಳಗಳನ್ನು ವಿಲೀನಗೊಳಿಸಿರುವ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಸರ್ಕಾರೀ ರಜೆಯಾಗಿ ಕರ್ನಾಟಕದಲ್ಲಿ ಘೋಷಿಸಲಾಗಿದೆ ಹಾಗೂ…