ಸ್ಯಾಂಡಲ್​ವುಡ್​ ಸ್ಟಾರ್​ ದಂಪತಿ ಯಶ್‌-ರಾಧಿಕಾರ ಮಗಳಿಗೆ ಕೊನೆಗೂ ಹೆಸರು ಫಿಕ್ಸ್‌…!!

sandalwood star dampathi yash radhikara magalige konegu hesaru fix-naadle
Share This:

ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ಸಿಂಡ್ರೆಲ್ಲಾ ರಾಧಿಕಾ ಪಂಡಿತ್‌ ಪುತ್ರಿಯ ಹೆಸರು ಏನು ಇಡಬಹುದು ಎಂಬ ಕುತೂಲಹಕ್ಕೆ ಕೊನೆಗೂ ತೆರೆ ಬಿದ್ದಿದೆ. ಭಾನುವಾರ (ಜೂನ್‌ 23) ರಂದು ತಾಜ್ ವೆಸ್ಟ್ ಎಂಡ್‌ನಲ್ಲಿ ನಡೆದ ನಾಮಕರಣ ಕಾರ್ಯಕ್ರಮದಲ್ಲಿ ಪುತ್ರಿಗೆ ನಾಮಕರಣ ಮಾಡಲಾಗಿದೆ. ಇದೀಗ ಯಶ್‌ ದಂಪತಿ ಮಗಳಿಗೆ ನಾಮಕರಣ ಮಾಡಿದ್ದು, ತಮ್ಮ ಮುದ್ದಾದ ಮಗುವಿಗೆ “ಐರಾ” ಎಂದು ಹೆಸರಿಟ್ಟಿದ್ದಾರೆ. ಐರಾ ಎಂದರೆ ಗೌರವಾನ್ವಿತ ಎಂದು ಅರ್ಥವಿದೆ. ಯಶ್‌ ಮತ್ತು ರಾಧಿಕಾ ಹೆಸರಿನಲ್ಲಿ ಮೊದಲ ಎರಡು ಅಕ್ಷರಗಳನ್ನು ತೆಗೆದುಕೊಂಡು ಈ ಹೆಸರು ಇಡಲಾಗಿದೆ. sandalwood star dampathi yash radhikara magalige konegu hesaru fix-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ತಾಜ್ ವೆಸ್ಟ್ ಎಂಡ್‌ನಲ್ಲಿ ಕುಟುಂಬದವರು ಮತ್ತು ಚಿತ್ರರಂಗದ ಆಪ್ತರೊಂದಿಗಷ್ಟೇ ನಡೆದ ನಾಮಕರಣ ಸಮಾರಂಭದಲ್ಲಿ ಪುತ್ರಿಗೆ ಮುದ್ದಾದ ಹೆಸರನ್ನಿಟ್ಟು ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ ಎಳೆದಿದ್ದಾರೆ.

 

Offers

Want to Add your Offers, contact Naadle at 7090787344 or Email us at info@naadle.com