ಮೆಲ್ಲೊಬ್ಬ ಮಾಯಾವಿ ಆಡಿಯೋ ಲಾಂಚ್..!!

melobba mayavi audio launch-naadle
Share This:

ಮೇಲೊಬ್ಬ ಮಾಯಾವಿ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಜನವರಿ 19, 2019 ರಂದು ಶನಿವಾರ ಸಂಜೆ 7ಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಲಿದೆ. ಮೇಲೊಬ್ಬ ಮಾಯಾವಿ ಸಿನಿಮಾದ ಆಡಿಯೋವನ್ನು ಕನ್ನಡ ಚಿತ್ರರಂಗದ ಪ್ರಸಿದ್ಧ ಮೂರೂ ಮಾಯಾವಿಗಳು ಬಿಡುಗಡೆ ಮಾಡಲಿದ್ದಾರೆ. ಈ ಸಿನಿಮಾದ ಮೋಶನ್ ಪೋಸ್ಟರ್ ಅನ್ನು ಸ್ಯಾಂಡಲ್ ವುಡ್ ನ ಪ್ರಸಿದ್ಧ ನಿರ್ದೇಶಕ ರಿಷಬ್ ಶೆಟ್ಟಿ ಬಿಡುಗಡೆ ಮಾಡಲಿದ್ದಾರೆ.melobba mayavi audio launch-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಮೇಲೊಬ್ಬ ಮಾಯಾವಿ ಚಿತ್ರವು ಮಾಫಿಯಾದ ಕತೆಯನ್ನು ಹೊಂದಿದ್ದು, ಇದು ನೈಜ ಘಟನೆಯನ್ನಾಧರಿಸಿದ ಕಥೆಯಾಗಿದ್ದು. ಈ ಚಿತ್ರವನ್ನು ನವೀನ್ ಕೃಷ್ಣ.ಬಿ ಇವರು ನಿರ್ದೇಶಿಸಿದ್ದು, ಭರತ್ ಪುತ್ತೂರು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ದೀಪಕ್ ಬಿಜೈ ಇವರು ಕ್ಯಾಮೆರಾ ಹಿಡಿದಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮತ್ತು ಅನನ್ಯ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತುಳು ಚಿತ್ರರಂಗದ ಪ್ರಸಿದ್ಧ ಕಲಾವಿದರಾದ ಕೃಷ್ಣಮೂರ್ತಿ ಕವತ್ತಾರ್, M.K ಮಟ್, M.T ಬೋಳಾರ್ ಮತ್ತು ಮಂಗೇಶ್ ಭಟ್ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನ ಪವಿತ್ರ ಜಯರಾಮ್, ನವೀನ್ ಕುಮಾರ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

 

Offers

Want to Add your Offers, contact Naadle at 7090787344 or Email us at info@naadle.com