ಇಲ್ಲ್ ಒಕ್ಕೆಲ್ ಗೆ ಸ್ಪೆಷಲ್ ಇನ್ವಿಟೇಷನ್ ನೀಡುತ್ತಿರುವ KGF ಗಾಯಕಿ ಅನನ್ಯ ಭಟ್..!!

Share This:

ಈಗಾಗಲೇ ಹಾಡುಗಳಿಂದ ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ ತುಳು ಸಿನಿಮಾ ಇಲ್ಲ್ ಒಕ್ಕೆಲ್. ಈ ಸಿನಿಮಾದ ಹಾಡು ಮತ್ತು ಕಥೆಯನ್ನು ಕೇಳಿ ಇಷ್ಟಪಟ್ಟ ಸ್ಯಾಂಡಲ್ ವುಡ್ ನ ಖ್ಯಾತ ಗಾಯಕಿ ಅನನ್ಯ ಭಟ್ ಇಡೀ ಚಿತ್ರತಂಡಕ್ಕೆ ಸಿನಿಮಾ ಸಕ್ಸಸ್ ಆಗಲಿ ಶುಭಹಾರೈಸಿದರು ಮತ್ತು ತುಳು ಚಿತ್ರರಂಗ ಇನ್ನಷ್ಟು ಬೆಳೆಯಲಿ ಎಂದು ಆಶಿಸಿದರು.

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಅನನ್ಯ ಭಟ್ ಜೊತೆ ಇಲ್ಲ್ ಒಕ್ಕೆಲ್ ಸಿನಿಮಾದ ಡೈರೆಕ್ಟರ್ ಡಾ. ಸುರೇಶ್ ಚಿತ್ರಾಪು ನಾಡಲೇ.ಕಂ ಆಫೀಸಿಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅನನ್ಯ ಭಟ್ ಅವರು ಇಲ್ಲ್ ಒಕ್ಕೆಲ್ ಸಿನಿಮಾದ ಹಾಡು ಕೇಳಿ ಖುಷಿಯಾದರು ಹಾಗೂ ಮೇಕಿಂಗ್ ಅನ್ನು ನೋಡಿ ಮೆಚ್ಚಿದರು.

Offers

Want to Add your Offers, contact Naadle at 7090787344 or Email us at info@naadle.com