Water

http://blog.naadle.com/river%20festivalge%20sajjagide%20mangalore%20nadikinare-naadle

ರಿವರ್ ಫೆಸ್ಟಿವಲ್ ಗೆ ಸಜ್ಜಾಗಿದೆ ಮಂಗಳೂರು ನದಿಕಿನಾರೆಗಳು..!!

Share This:

ಒಂದು ಕಡೆ ಹಸಿರು ಪಶ್ಚಿಮಘಟ್ಟಗಳ ಸಾಲು, ಇನ್ನೊಂದು ಕಡೆ ಉಕ್ಕೇರುವ ಅರಬ್ಬೀ ಸಮುದ್ರ, ಇವೆಲ್ಲದರ ನಡುವೆ ಜುಳು ಜುಳು ನಾದದಿಂದ ಶಾಂತವಾಗಿ ಹರಿಯುವ ಫಲ್ಗುಣಿ, ಶಾಂಭವಿ, ನೇತ್ರಾವತಿ ನದಿಗಳ ಪ್ರಕೃತಿದತ್ತವಾದ ಸುಂದರ ತಾಣ. ಪ್ರವಾಸೋದ್ಯಮ ಇಲಾಖೆಯು ಇಲ್ಲಿ ಮೊದಲ ಬಾರಿಗೆ ‘ರಿವರ್‌ ಫೆಸ್ಟಿವಲ್‌’ ನಡೆಸಲು ತೀರ್ಮಾನಿಸಿದೆ, ಈ ಹಿನ್ನೆಲೆಯಲ್ಲಿ…

Read More

karavaligu bantu sundara boat house-naadle

ಕರಾವಳಿಗೂ ಬಂತು ಸುಂದರ ಬೋಟ್ ಹೌಸ್..!!!

Share This:

ಉಪ್ಪುನೀರು ಮತ್ತು ಹಿನ್ನೀರು ಎರಡೂ ಇರುವ ಕಡೆ ಮನರಂಜನೆಗೇನು ಕೊರತೆ? ಕರಾವಳಿಯಲ್ಲಂತೂ ಕಡಲತೀರ ಮತ್ತು ಬ್ಯಾಕ್ ವಾಟರ್ ಪ್ರವಾಸಿಗರಿಗೆ ಭರಪೂರ ಮನರಂಜನೆ ನೀಡುತ್ತಿದ್ದು, ಈ ವರ್ಷದ ಬೇಸಿಗೆ ಮಜಾಕ್ಕೆ ಈಗಲೇ ಉಡುಪಿಯಲ್ಲಿ ಬೋಟ್ ಹೌಸ್ ಸಿದ್ಧಗೊಂಡಿದೆ. ಉಡುಪಿ ಜಿಲ್ಲೆಯ ಪಡುತೋನ್ಸೆ, ಕೋಡಿಬೆಂಗ್ರೆ ಸ್ವರ್ಣನದಿಯಲ್ಲೂ ಶುರುವಾಗಿದೆ. ವರ್ಷದ ಹಿಂದೆ ಇಲ್ಲಿ…


hasiru kaananagala madhye pravasigarannu kaibisi kareyutide adyar jalapata-naadle

ಹಸಿರು ಕಾನನಗಳ ಮಧ್ಯೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಅಡ್ಯಾರ್ ಜಲಪಾತ..!!

Share This:

ಕಡಲನಗರಿ ಮಂಗಳೂರು ಕೇವಲ ಸುಂದರ ಬೀಚ್‌ಗಳಿಗೆ ಮಾತ್ರ ಪ್ರಸಿದ್ಧಿ ಪಡೆದಿಲ್ಲ . ಇತ್ತೀಚಿನ ದಿನಗಳಲ್ಲಿ ಧುಮ್ಮಿಕ್ಕಿ ಹರಿಯವ ಜಲಪಾತಗಳ ಆಕರ್ಷಣೆಯ ಕೇಂದ್ರವೂ ಆಗುತ್ತಿದೆ. ಮಂಗಳೂರು ಹೊರವಲಯದಲ್ಲಿರುವ ಜಲಪಾತವೊಂದು ಮಳೆಗಾಲದಲ್ಲಿ ಪ್ರತಿವರ್ಷ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಮಳೆಗಾಲದಲ್ಲಿ ಮಾತ್ರ ಧುಮ್ಮಿಕುವ ಈ ಜಲಪಾತವನ್ನು ನೋಡಲು ಜನ ಬರುತ್ತಾರೆ. ಸುತ್ತಮುತ್ತಲ ಕಾಲೇಜಿನ…


mahamalege nadugida karavali jillegalu-naadle

ಮಹಾಮಳೆಗೆ ನಡುಗಿದ ಕರಾವಳಿ ಜಿಲ್ಲೆಗಳು, ಅಪಾಯದ ಮಟ್ಟ ತಲುಪಿದ ಪ್ರಮುಖ ನದಿಗಳು…!!

Share This:

ಕರಾವಳಿಯಾದ್ಯಂತ ರವಿವಾರ ಮಳೆಯ ಪ್ರಮಾಣ ಕಡಿಮೆಯಾದರೂ ನೆರೆ ನೀರು ಪೂರ್ತಿಯಾಗಿ ಇಳಿಕೆಯಾಗದೆ ತಗ್ಗು ಪ್ರದೇಶಗಳಲ್ಲಿ ಆತಂಕದ ಸ್ಥಿತಿ ಮುಂದುವರಿದಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಾದ್ಯಂತ ಹಾಗೂ ಉಡುಪಿ ಜಿಲ್ಲೆಯ ಉಡುಪಿ ಮತ್ತು ಕಾಪು ತಾಲೂಕು ವ್ಯಾಪ್ತಿಯಲ್ಲಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಮಂಗಳೂರು…




illide-minu-priyarige-ondu-aghatakaari-sanghati-naadle

ಇಲ್ಲಿದೆ ಮೀನು ಪ್ರಿಯರಿಗೆ ಒಂದು ಆಘಾತಕಾರಿ ಸಂಗತಿ..!!!

Share This:

ಫಾರ್ಮಾಲಿನ್ ಎಂಬ ರಾಸಾಯನಿಕವನ್ನು ಮೃತ ದೇಹಗಳನ್ನು ರಕ್ಷಿಸಲು ಮತ್ತು ಶವಗಾರಗಳಲ್ಲಿ ಉಪಯೋಗಿಸುತ್ತಾರೆ. ಈ ರಾಸಾಯನಿಕವನ್ನು ಸಾಮಾನ್ಯವಾಗಿ ಕೊಳೆತ ವಸ್ತುಗಳ ತಾಜಾತನವನ್ನು ಕಾಪಾಡಲು ಉಪಯೋಗಿಸುತ್ತಾರೆ. ಕೇರಳದ ಕೊಲ್ಲಮ್ ಜಿಲ್ಲೆಯ ಅರಾಯಾಂಕವು ಚೆಕ್ ಪೋಸ್ಟ್ ನಲ್ಲಿ 10,000ಕೆಜಿ ಮೀನುಗಳಲ್ಲಿ ಫಾರ್ಮಾಲಿನ್ ರಾಸಾಯನಿಕ ಪತ್ತೆಯಾಗಿದ್ದು, ಮನುಷ್ಯರಲ್ಲಿ ರೋಗಗಳನ್ನು ಉಂಟುಮಾಡುತ್ತದೆ ಮತ್ತು ಭಾರತದ ಮೀನು ಉತ್ಪಾದನಾ…