Tulunadu

ಸುಂದರ ಪ್ರಕೃತಿಯ ಮಡಿಲಿನಲ್ಲಿ ಶ್ರೀ ಕ್ಷೇತ್ರ ಕಾರಿಂಜ

Share This:

ಶ್ರೀ ಕ್ಷೇತ್ರ ಕಾರಿಂಜ ದಕ್ಷಿಣ ಕನ್ನಡ ಜಿಲ್ಲೆಯ ಕಾವಳ ಮೂಡೂರು ಗ್ರಾಮದಲ್ಲಿ ಸಮುದ್ರ ಮಟ್ಟದಿಂದ ಸುಮಾರು ಒಂದು ಸಾವಿರ ಅಡಿಗೂ ಮಿಕ್ಕಿ ಎತ್ತರದಲ್ಲಿರುವುದೇ ಶಿವ ಪಾರ್ವತಿಯರ ಮಿಲನದ ಆಕರ್ಷಣೀಯ ಆರಾಧನಾ ತಾಣವೇ ಕಾರಿಂಜ. ಬಿ.ಸಿ. ರೋಡಿನಿಂದ 15 ಕಿ.ಮೀ ದೂರ ಇರುವ ಈ ಕ್ಷೇತ್ರಕ್ಕೆ ಬಂಟ್ವಾಳ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ…
ಹಿಂದೂ ಧರ್ಮದಲ್ಲಿದ್ದ ಕೆಳವರ್ಗದ ಜನರನ್ನು ಅನ್ಯಧರ್ಮಕ್ಕೆ ಮತಾಂತರಗೊಳ್ಳುವುದನ್ನು ತಪ್ಪಿಸಿದ ಧೀಮಂತ ವ್ಯಕ್ತಿ ಇವರು.

Share This:

ಸುಮಾರು 150 ವರ್ಷಗಳ ಹಿಂದೆ ಕೇರಳ ರಾಜ್ಯದಲ್ಲಿ ’ನಾವು ಸಮಾಜದ ಮೇಲ್ವರ್ಗಕ್ಕೆ ಸೇರಿದವರು’ ಎಂದು ತಮ್ಮನ್ನು ತಾವೇ ಪ್ರತಿಷ್ಠಾಪಿಸಿದ ಒಂದು ವರ್ಗದವರು ಮತ್ತೊಂದು ವರ್ಗದವರ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಕಾಲದಲ್ಲಿ ‘ನಾರಾಯಣ ಗುರು’ ಎಂಬ, ಒಬ್ಬ ಸಮಾಜಿಕ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು…ಈ ವರ್ಷದ ಮಂಗಳೂರು ದಸರಾದ ಶೋಭಾಯಾತ್ರೆಯಲ್ಲಿ ನೀವು ಊಹಿಸಲಾಗದಂತಹ ಒಂದು ಟ್ಯಾಬ್ಲೊ!!!

Share This:

ಮಂಗಳೂರು ದಸರ , ಎಷ್ಟೊಂದು ಸುಂದರ… ಹೌದು, ಮಂಗಳೂರು ದಸರದ ಅಂದ ಹೆಚ್ಚಿಸಲು , ಶೋಭಾಯಾತ್ರೆಯ ಶೋಭೆ ಯನ್ನು ಹೆಚ್ಚಿಸಲು ಹಲವಾರು ವೈವಿಧ್ಯಮಯ ಟ್ಯಾಬ್ಲೊಗಳನ್ನು ಸಿದ್ದಪಡಿಸಿ ಪ್ರದರ್ಶಿಸುತ್ತಾರೆ. ಅದರಲ್ಲಿ ಖ್ಯಾತಿ ಪಡೆದಿರುವವರು ಬರ್ಕೆ ಫ್ರೆಂಡ್ಸ್. ಕಳೆದ ವರ್ಷ ಅವರು ಹಾಲಿವುಡ್ ಖ್ಯಾತಿಯ ಕಿಂಗ್ ಕಾಂಗ್, 2015ರಲ್ಲಿ ಬಾಹುಬಲಿ ಚಿತ್ರದ…


ಇಂಗ್ಲಿಷ್ ಕ್ಯಾಲೆಂಡರ್ಗಿಂತಲೂ ಅತೀ ಪ್ರಾಚೀನವಾಗಿದೆ ನಮ್ಮ ತುಳು ಕ್ಯಾಲೆಂಡರ್

Share This:

For English article please click on the link: http://blog.naadle.com/tulu-calenders-emerged-before-english-calenders/ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಳಸುವ ಸಾಂಪ್ರದಾಯಿಕ ಭಾರತೀಯ ಸೌರ ಕ್ಯಾಲೆಂಡರ್ಗಳಲ್ಲಿ ತುಳು ಕ್ಯಾಲೆಂಡರ್ ಒಂದಾಗಿದೆ. ಹಿಂದೆ ತುಳುವರು ತಮ್ಮದೇ ಆದ ಕ್ಯಾಲೆಂಡರ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ತುಳುವ ರಾಜ್ಯ ಮಾತ್ರವಲ್ಲದೆ ಕೇರಳದ ಕೆಲ…