Temples

ithihasa prasidda padubidriya shree khadgeshwari bhrahmastanada dakkebali nadavaliya vishashategalu-naadle

ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಢಕ್ಕೆಬಲಿ ನಡಾವಳಿಯ ವಿಶೇಷತೆಗಳು..!!

Share This:

ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 17ರ ಪಡುಬಿದ್ರೆಯಲ್ಲಿರುವ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ನಡಾವಳಿಗೆ ‘ಢಕ್ಕೆಬಲಿ’ ಎಂದು ಕರೆಯಲಾಗುತ್ತದೆ. ಉಡುಪಿಯಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಪೀಠಾರೋಹಣವಿರದ ವರ್ಷದಲ್ಲಿ ಇಲ್ಲಿ ಈ ಸಂಭ್ರಮವಿರುತ್ತದೆ. Upcoming and Ongoing events View More Events Want to…

Read More

varshadinda varshakke beleyutte kaupina brahmabaidarkalada marada kudure-naadle

ವರ್ಷದಿಂದ ವರ್ಷಕ್ಕೆ ಬೆಳೆಯುತ್ತೆ ಕಾಪುವಿನ ಬ್ರಹ್ಮ ಬೈದರ್ಕಳ ಗರೋಡಿಯ ಮರದ ಕುದುರೆ..!!

Share This:

ಜೀವಿಗಳು ವರ್ಷದಿಂದ ವರ್ಷಕ್ಕೆ ಬೆಳೆಯುವುದು ಸಹಜ ಆದರೆ ನಿರ್ಜೀವ ವಸ್ತುಗಳು ಬೆಳೆಯುವುದು ಅಸಜ ಆದರೆ ಯಾವತ್ತಿಗೂ ಕೂಡ ಅದು ನಂಬಲು ಕಷ್ಟ ಸಾದ್ಯವಾದ ಮಾತು.ಆದ್ರೆ ಉಡುಪಿಯಲ್ಲೊಂದು ಮರದಿಂದ ಕೆತ್ತಿರೋ ಪುರಾತನ ಕುದುರೆಯೊಂದಿದೆ, ಆ ಕುದುರೆ ವರುಷದಿಂದ ವರುಷಕ್ಕೆ ಇಂಚಿಂಚಾಗಿ ಬೆಳೆಯುತ್ತಲೇ ಬಂದಿದೆ. Upcoming and Ongoing events View…


navaraatriyalli poojisuva durgeya ombhatu roopagalu-naadle

ನವರಾತ್ರಿಯಲ್ಲಿ ಪೂಜಿಸುವ ದುರ್ಗೆಯ ಒಂಭತ್ತು ರೂಪಗಳು..!!

Share This:

ಒಂಬತ್ತು ದಿನಗಳ ಕಾಲ ದೇವಿಯನ್ನು ಪೂಜಿಸುವ ನವರಾತ್ರಿ ಎಲ್ಲೆಡೆ ಆರಂಭವಾಗಿದೆ. ಈ ಒಂಬತ್ತು ದಿನಗಳ ಕಾಲ ದೇವಿಗೆ ಅಲಂಕಾರ ಮಾಡಿ ಒಂಬತ್ತು ರೂಪಗಳಲ್ಲಿ ದೇವಿಯನ್ನು ಪೂಜಿಸುವ ವಿಧಾನವನ್ನೇ ನವರಾತ್ರಿ ಎಂದು ಕರೆಯಲಾಗುತ್ತದೆ. ದುರ್ಗಾ ಮಾತೆಯು ಅಸುರ ಶಕ್ತಿಯನ್ನು ಹುಟ್ಟಡಗಿಸುವುದಕ್ಕಾಗಿ ಒಂಬತ್ತು ರೂಪಗಳಲ್ಲಿ ಜನ್ಮ ತಾಳಿ ದುಷ್ಟರನ್ನು ವಧಿಸಿ ಶಿಷ್ಟರ…


indininda vijrabhaneya mangaluru dasaraa-naadle

ಇಂದಿನಿಂದ ವಿಜೃಂಭಣೆಯ ಮಂಗಳೂರು ದಸರಾ..!!

Share This:

ಕಡಲ ನಗರಿ ಮಂಗಳೂರು ನವರಾತ್ರಿ ಹಬ್ಬಕ್ಕೆ ಸಜ್ಜುಗೊಂಡಿದ್ದು, ದಸರಾ ವೈಭವಕ್ಕೆ ಮೈತಳೆದು ನಿಂತಿದೆ. ಅಕ್ಟೋಬರ್ 10 ರಿಂದ 20 ರವರೆಗೆ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥನ ಸನ್ನಿಧಿಯಲ್ಲಿ ಇಂದು ಗಣಪತಿ ಸೇರಿದಂತೆ ನವದುರ್ಗೆಯರ ಸಹಿತ ಶಾರದೆ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ವೈಭವದ…


yellelo ganesha habbada sambrama-naadle

ಎಲ್ಲೆಲೋ ಗಣೇಶ ಹಬ್ಬದ ಸಂಭ್ರಮ..!!

Share This:

ಗಣೇಶ ಚತುರ್ಥಿಯು ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಇದು ವಿದ್ಯೆಯ ಮತ್ತು ಜ್ಞಾನದ ಅಧಿಪತಿ, ಸಂಪತ್ತು ಮತ್ತು ಅದೃಷ್ಟದ ಅಧಿನಾಯಕನಾದ ನಮ್ಮ ಮೂಷಿಕ ವಾಹನನ ಜನನವನ್ನು ಸಾರುವ ಹಬ್ಬ. ಈ ಹಬ್ಬವನ್ನು ವಿನಾಯಕ ಚತುರ್ಥಿ ಅಥವಾ ಗಣೇಶ ಚತುರ್ಥಿ ಇಲ್ಲವೇ ಚೌತಿ ಎಂದು ಸಹ…


naagara panchamiya vaishistategalu-naadle

ನಾಗರ ಪಂಚಮಿಯ ವೈಶಿಷ್ಟ್ಯತೆಗಳು..!!

Share This:

ನಾಡಿಗೇ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ ಹಬ್ಬವನ್ನು ಕರ್ನಾಟಕದಾದ್ಯಂತ ಆಗಸ್ಟ್ 15 ರಂದು ಭಕ್ತಿ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ(ಪಂಚಮಿ) ಆಚರಿಸಲ್ಪಡುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು…


kattadappa priya padubidri ganapathige vishesha appaseve-naadle

ಕಟ್ಟದಪ್ಪ ಪ್ರಿಯ ಪಡುಬಿದ್ರಿ ಗಣಪತಿಗೆ ವಿಶೇಷ ಅಪ್ಪಸೇವೆ..!!

Share This:

ಸೀಮೆಗೊಡೆಯನಾಗಿ ಶ್ರೀ ಮಹಾಲಿಂಗೇಶ್ವರ ಹಾಗೂ ಕ್ಷಿಪ್ರ ಪ್ರಸಾದವನ್ನಿತ್ತು ಕಾಯುವ ಜಗತ್ಪ್ರಸಿದ್ಧ ಶ್ರೀ ಮಹಾಗಣಪತಿಯ ಪುಣ್ಯ ಕ್ಷೇತ್ರವಾಗಿ ಪಡುಬಿದ್ರಿಯು ಮೆರೆದಿದೆ. ಇಲ್ಲಿ ಮಹೇಶ್ವರನು ಪ್ರಧಾನ ದೇವರಾಗಿದ್ದು ಉಪಸ್ಥಾನ ಅಧಿಪತಿಯಾಗಿ ವಿನಾಯಕನಿರುವನು. ಪಡುಬಿದ್ರಿ ಗಣಪತಿಯು “ಕಟ್ಟದಪ್ಪ’ (ಕಟಾಹಾಪೂಪ) ಪ್ರಿಯನಾಗಿದ್ದು . ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಿಪತಿ ದೇವಾಲಯದ ವಾರ್ಷಿಕ ಕಟಹಪುಪ್ಪ ಸೇವೆಯೇ…


tulunadina-sathyada-hennumagalu-siri-sapoorna-kathe-bhaga-3-naadle

ತುಳುನಾಡಿನ ಸತ್ಯದ ಹೆಣ್ಣುಮಗಳು ಸಿರಿ, ಸಂಪೂರ್ಣ ಕಥೆ: ಭಾಗ-3..!!

Share This:

ಗರ್ಭಿಣಿ ಸಿರಿಯು ಗಂಡನ ಮನೆಯಿಂದ ಸೀಮಂತದ ದಿನ ತನ್ನ ತಂದೆಯ ಮನೆ ಸತ್ಯನಾಪುರಕ್ಕೆ ಬರುತ್ತಾಳೆ, ಅಲ್ಲಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ಗಂಡ ಕಾಂತು ಪೂಂಜ ತನಗೆ ಸೀಮಂತದ ದಿನ ಸಿರಿ ಮಾಡಿದ ಅವಮಾನಕ್ಕೆ ಪ್ರತೀಕಾರವಾಗಿ ಮಗುವನ್ನು ನೋಡಲು ಹೋಗುವುದಿಲ್ಲ, ಸಿರಿಯ ತಂದೆ ಸತ್ತಾಗಲೂ ಅವಳ ದುಃಖಕ್ಕೆ…


tulunadina-sathyada-hennumagalu-siri-sapoorna-kathe-bhaga-2-naadle

ತುಳುನಾಡಿನ ಸತ್ಯದ ಹೆಣ್ಣುಮಗಳು ಸಿರಿ, ಸಂಪೂರ್ಣ ಕಥೆ: ಭಾಗ-2..!!

Share This:

ಇಲ್ಲಿಯವರೆಗೆ… ಬೆರ್ಮಾ ಆಳ್ವರಿಗೆ ನಾಗಬ್ರಹ್ಮರ ಪ್ರಸಾದದಿಂದ ಜನಿಸಿದ ಸಿರಿಯು ಸತ್ಯನಾಪುರದಲ್ಲಿ ಬೆಳೆದು ನಂತರ ದೊಡ್ಡವಳಾದ ಮೇಲೆ ಬಸ್ರೂರು ಅರಮನೆಯ ರಾಜಕುಮಾರ ‘ಕಾಂತುಪೂಂಜ’ ನಿಗೆ ಮದುವೆ ಮಾಡಿಕೊಡುತ್ತಾರೆ ಮದುವೆಯ ಸಮಯದಲ್ಲಿ ವಿಧಿಸಿದ ಷರತ್ತಿನಂತೆ ಸಿರಿಯು ಸತ್ಯನಾಪುರದಲ್ಲಿಯೇ ಇರುತ್ತಾಳೆ.ಆಕೆಯ ಹುಟ್ಟಿನಂತೆ ಆಕೆಯ ಜೀವನವೂ ತುಂಬಾ ನಿಗೂಡವಾಗಿ ಮುಂದುವರಿಯಿತು. ಕಾಲ ಕಳೆದಂತೆ ಸಿರಿಯು…


tulunadina-sathyada-hennumagalu-siri-sapoorna-kathe-bhaga-1

ತುಳುನಾಡಿನ ಸತ್ಯದ ಹೆಣ್ಣುಮಗಳು ಸಿರಿ, ಸಂಪೂರ್ಣ ಕಥೆ: ಭಾಗ-1..!!

Share This:

ತುಳುನಾಡಿನಲ್ಲಿ ಅತ್ಯಂತ ಕಾರಣೀಕ ತೋರುತ್ತಿರುವ ದೈವಿಶಕ್ತಿಯನ್ನು ಹೊಂದಿರುವವಳು ‘ಶ್ರೀಸಿರಿದೇವಿ’. ಸಿರಿದೇವಿಯು ಮುಖ್ಯವಾಗಿ ಮಹಿಳೆಯರ ಮೂಲಕ ಆವೇಶಗೊಂಡು ಬರುವ ಶಕ್ತಿ ಸ್ವರೂಪಿಣಿ. ಇವಳು ತನ್ನ ಸ್ವಾಭಿಮಾನ, ಹೋರಾಟ ಮತ್ತು ಛಲದಿಂದಲೇ ಹೋರಾಡಿ ದೈವತ್ವಕ್ಕೆರಿದ ಮಹಾನ್ ಮಹಿಳೆ. ಪುರಾಣದಲ್ಲಿ ಅಂಬೆ ಮತ್ತು ದ್ರೌಪದಿಯರ ಸಾಲಿಗೆ ಸೇರುವ ‘ಸಿರಿ’ ಯು ಇಂದು. ಸಿರಿಯು…