National



ನರೇಂದ್ರ ಮೋದಿಯವರ ಬಾಲ್ಯದಿಂದ ಈವರೆಗಿನ ಯಶೋಗಾಥೆ.

Share This:

17 ಸೆಪ್ಟೆಂಬರ್ 1950ರಂದು ಭಾರತ ದೇಶ ಅಸ್ತಿತ್ವಕ್ಕೆ ಬಂದು 13 ವರ್ಷ 28 ದಿವಸ, ಇಂದಿನ ಗುಜರಾತ್ ಆ ಕಾಲದ ಬೊಂಬೈ ರಾಜ್ಯ. ಈ ರಾಜ್ಯದ ಮೆಹ್ ಸೇನ ಜಿಲ್ಲೆಯ ವಾದ್ನಗರ ಎಂಬ ಪುಟ್ಟ ಗ್ರಾಮ. ಈ ಗ್ರಾಮದಲ್ಲಿದ್ದ ಕಿರಾಣಿ ಕುಟುಂಬದವರಾದ ದಾಮೋದರ್ ದಾಸ್ ಮುಲ್ಚಂದ್ ಮೋದಿ ಮತ್ತು…


ಈ ರೈಲು ಯವುದೇ ಖಾಸಗಿ ಆಸ್ಪತ್ರೆಗಿಂತ ಕಡಿಮೆಯಿಲ್ಲ.

Share This:

  ವಿಶ್ವದಲ್ಲೇ ಪ್ರಥಮ ಎನ್ನಲಾದ ಸಂಚಾರಿ ರೈಲ್ವೇ ಆಸ್ಪತ್ರೆ ‘ಲೈಫ್‍ಲೈನ್ ಎಕ್ಸ್‍ಪ್ರೆಸ್’ ಭಾರತೀಯ ರೈಲ್ವೇ ಮತ್ತು ಇಂಪ್ಯಾಕ್ಟ್ ಇಂಡಿಯಾ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಇದು 1991ರ ಜುಲೈ 16 ರಂದು ಚಾಲನೆಪಡೆಯಿತು. ಈ ಸೇವೆಯು ಸುಮಾರು 120 ಯೋಜನೆಗಳನ್ನು 2010ನೇ ವರ್ಷದೊಳಗೆ ಪೂರ್ಣಗೊಳಿಸಿದ್ದು, 6,00,000 ಗ್ರಾಮೀಣ ಭಾರತೀಯರಿಗೆ ಅನುಕೂಲವಾಗಿದೆ….