NASA



khagoladalli gocharisida shatamanada chandragrahana rakthavarnadinda kangolisida chandra-naadle

ಖಗೋಳದಲ್ಲಿ ಗೋಚರಿಸಿದ ಶತಮಾನದ ಚಂದ್ರಗ್ರಹಣ, ರಕ್ತವರ್ಣದಿಂದ ಕಂಗೊಳಿಸಿದ ಚಂದ್ರ..!!

Share This:

ಹುಣ್ಣಿಮೆಯಂದು ಶುಕ್ರವಾರ ಉತ್ತರಾಷಾಢ ಮತ್ತು ಶ್ರವಣ ನಕ್ಷತ್ರದಲ್ಲಿ ಕೇತುಗ್ರಸ್ಥ ಚಂದ್ರಗ್ರಹಣಕ್ಕೆ ಆಕಾಶ ಸಾಕ್ಷಿಯಾಯಿತು. ಖಗೋಳ ವಿಸ್ಮಯ ವೀಕ್ಷಿಸಲು ಜನರು ಅಚ್ಚರಿಯಿಂದ ಆಕಾಶದೆಡೆಗೆ ಮುಖ ಮಾಡಿದ್ದರು. ಶುಕ್ರವಾರ ರಾತ್ರಿ ಆರಂಭದಲ್ಲಿ ಸ್ವಲ್ಪ ಕಾಲ ಮೋಡ ಕಂಡುಬಂದರೂ, ನಂತರ ಶುಭ್ರ ಆಕಾಶದಿಂದ ಜನರು ಶತಮಾನದ ಅಚ್ಚರಿಯನ್ನು ಕಣ್ತುಂಬಿಕೊಂಡರು. ಶುಕ್ರವಾರ ರಾತ್ರಿ 11.54ಕ್ಕೆ…