Kannada

ಭಾನಗಢ ಕೋಟೆಯ ನಿಗೂಢ ಸತ್ಯ

Share This:

ಕೆಲವೊಂದು ಬಾರಿ ನಂಬಲೂ ಅಸಾಧ್ಯವಾದ ಕಥೆಗಳನ್ನು ನಂಬಬೇಕಾಗುತ್ತದೆ. ಆದರೆ ಇದರ ಸತ್ಯಾಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆಗಳಿಲ್ಲ. ಕಲ್ಪನೆಗೂ ಮೀರಿದ ಚಕಿತಗಳು ಈ ಭೂಮಿಯಲ್ಲಿ ನಡಿಯುತ್ತಿವೆ.ವಿಸ್ಮಯಕಾರಿ ತಾಣವಾದ ಈ ಭೂಮಿಯ ಮೇಲೆ ಏನೂ ಬೇಕಾದರೂ ನಡೆಯಬಹುದು.ಅಂತಹ ಘಟನೆಗೆ ಈ ಅಂಕಣದಲ್ಲಿರುವ ಕೋಟೆಯೇ ಸಾಕ್ಷಿ. ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ಈ ಕೋಟೆಯು…ಗಂಡ ಹೆಂಡತಿಯ ಸುಖಕರ ಸಂಸಾರಕ್ಕೆ ಇಲ್ಲಿದೆ ಕೆಲವೊಂದು ಸಲಹೆಗಳು.

Share This:

ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ವಿವಾಹ ವ್ಯವಸ್ಥೆಗೆ ವಿಶಿಷ್ಟ ಸ್ಥಾನ ಇದೆ. ಆದರೆ ಹತ್ತಾರು ಕಾರಣಗಳಿಂದ ಇಂದು ಆ ವ್ಯವಸ್ಥೆ ಸಡಿಲಗೊಳ್ಳುತ್ತಿದೆ. ದಾಂಪತ್ಯಗೀತೆಯಲ್ಲಿ ಅಪಸ್ವರ ಕೇಳಿಬರುತ್ತಿದ್ದು, ಇದಕ್ಕೆ ಕಾರಣಗಳು ನೂರಾರು. ಆಧುನಿಕ ಜೀವನಶೈಲಿಯಲ್ಲಿ ಕುಟುಂಬದ ಪರಿಕಲ್ಪನೆಯೂ ಬದಲಾಗುತ್ತಿದೆ. ಇದರಿಂದ ಸಾಂಪ್ರದಾಯಿಕ ಆಲೋಚನೆಗಳಿಗೆ ಹಿನ್ನಡೆಯಾಗಿದೆ. ಮದುವೆಯ ತಳಹದಿಯ ಮೇಲೆ ನಿರ್ಮಾಣವಾಗಿರುವ ನಮ್ಮ…


ಅಂತರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿಗೆ ಕೀರ್ತಿ ತಂದು ಕೊಟ್ಟ ಈ ಗ್ರಾಮೀಣ ಹುಡುಗಿಗೆ ನಮ್ಮೆಲ್ಲರ ಪ್ರೋತ್ಸಾಹ ಅಗತ್ಯ.

Share This:

ನಮಗೆಲ್ಲರಿಗೂ ಪವರ್ ಲಿಫ್ಟಿಂಗ್ ಬಗ್ಗೆ ತಿಳಿದಿರುವ ವಿಷಯ. ಇದು ಸ್ಪರ್ಧಾತ್ಮಕ ತೂಕ ಎತ್ತುವಿಕೆಯ ಒಂದು ಕ್ರೀಡೆ, ಇದರಲ್ಲಿ ಸ್ಪರ್ಧಿಗಳು ಮೂರು ರೀತಿಯ ಎತ್ತುವಿಕೆಯನ್ನು ಒಂದು ಸೆಟ್ ಅನುಕ್ರಮದಲ್ಲಿ ಪ್ರದರ್ಶಿಸುತ್ತಾರೆ. ಹಾಗಂತ ಇದು ಸುಲಭದ ಕೆಲಸವೇನಲ್ಲ! ಪವರ್ಲಿಫ್ಟರ್ ಆದವರು ಇಂದು ಎಲ್ಲಾ ಸ್ಪರ್ಧೆಗಳಲ್ಲಿ ಹೊಸ ಪ್ರವೃತ್ತಿಯನ್ನು ಸೃಷ್ಟಿಸಿದ್ದಾರೆಂದರೆ ಇದಕ್ಕೆ ಮುಖ್ಯವಾಗಿ…


ಹಿಂದೂ ಧರ್ಮದಲ್ಲಿದ್ದ ಕೆಳವರ್ಗದ ಜನರನ್ನು ಅನ್ಯಧರ್ಮಕ್ಕೆ ಮತಾಂತರಗೊಳ್ಳುವುದನ್ನು ತಪ್ಪಿಸಿದ ಧೀಮಂತ ವ್ಯಕ್ತಿ ಇವರು.

Share This:

ಸುಮಾರು 150 ವರ್ಷಗಳ ಹಿಂದೆ ಕೇರಳ ರಾಜ್ಯದಲ್ಲಿ ’ನಾವು ಸಮಾಜದ ಮೇಲ್ವರ್ಗಕ್ಕೆ ಸೇರಿದವರು’ ಎಂದು ತಮ್ಮನ್ನು ತಾವೇ ಪ್ರತಿಷ್ಠಾಪಿಸಿದ ಒಂದು ವರ್ಗದವರು ಮತ್ತೊಂದು ವರ್ಗದವರ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಕಾಲದಲ್ಲಿ ‘ನಾರಾಯಣ ಗುರು’ ಎಂಬ, ಒಬ್ಬ ಸಮಾಜಿಕ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು…


ಈ ವರ್ಷದ ಮಂಗಳೂರು ದಸರಾದ ಶೋಭಾಯಾತ್ರೆಯಲ್ಲಿ ನೀವು ಊಹಿಸಲಾಗದಂತಹ ಒಂದು ಟ್ಯಾಬ್ಲೊ!!!

Share This:

ಮಂಗಳೂರು ದಸರ , ಎಷ್ಟೊಂದು ಸುಂದರ… ಹೌದು, ಮಂಗಳೂರು ದಸರದ ಅಂದ ಹೆಚ್ಚಿಸಲು , ಶೋಭಾಯಾತ್ರೆಯ ಶೋಭೆ ಯನ್ನು ಹೆಚ್ಚಿಸಲು ಹಲವಾರು ವೈವಿಧ್ಯಮಯ ಟ್ಯಾಬ್ಲೊಗಳನ್ನು ಸಿದ್ದಪಡಿಸಿ ಪ್ರದರ್ಶಿಸುತ್ತಾರೆ. ಅದರಲ್ಲಿ ಖ್ಯಾತಿ ಪಡೆದಿರುವವರು ಬರ್ಕೆ ಫ್ರೆಂಡ್ಸ್. ಕಳೆದ ವರ್ಷ ಅವರು ಹಾಲಿವುಡ್ ಖ್ಯಾತಿಯ ಕಿಂಗ್ ಕಾಂಗ್, 2015ರಲ್ಲಿ ಬಾಹುಬಲಿ ಚಿತ್ರದ…


ಎಚ್ಚರಿಕೆ!!! ಇನ್ನು ಮುಂದೆ ಸಿಕ್ಕಸಿಕ್ಕಲ್ಲಿ ಬಸ್ ನಿಲ್ಲಿಸಿದರೆ ಏನಾಗುತ್ತೆ ಗೊತ್ತಾ???

Share This:

ನಮಗೆ ತಿಳಿದಿರುವಂತೆ, ಬಸ್ ತಂಗುದಾಣವು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ಸಿಗೆ ಹತ್ತಲು ಅಥವಾ ಬಸ್ಸಿಂದ ಇಳಿಯಲು ಮೀಸಲಿಟ್ಟ ಸ್ಥಳವಾಗಿದ್ದು, ತಂಗುದಾಣವನ್ನು ಪರಿಚಯಿಸುವ ಮುಖ್ಯ ಉದ್ದೇಶವೇನೆಂದರೆ, ಅಪಘಾತ ಮತ್ತು ಟ್ರಾಫಿಕ್ ಜಾಮ್ ಕಡಿಮೆ ಮಾಡುವುದು . ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಬಸ್ ಅತೀ ವೇಗವಾಗಿ ಚಲಾಯಿಸುದನ್ನು ಊಹಿಸಿ, ಮಧ್ಯ ಮಾರ್ಗದಲ್ಲಿ ಯಾರೋ…


ಸಸ್ಯಹಾರಿಗಳೇ, ಚೀಸ್ ತಯಾರಿಸುವ ವಿಧಾನದ ಬಗೆ ನಿಮಗೆ ತಿಳಿದಿದೆಯೇ?

Share This:

ಯಾರಿಗೆ ಚೀಸ್ ಅಂದ್ರೆ ಇಷ್ಟವಿಲ್ಲ ಹೇಳಿ. ನಾವು ತಿನ್ನುವಂತಹ ತಿಂಡಿ ತಿನಸುಗಳಲ್ಲಿ ಹೆಚ್ಚು ಚೀಸ್ ಅನ್ನು ಅಪೇಕ್ಷಿಸುತ್ತೇವೆ. ಪೀಜಾ ಮತ್ತು ಬರ್ಗರ್ ಅನ್ನು ಹೆಚ್ಚು ರುಚಿಕರಗೊಳಿಸುವ ಪ್ರಮುಖ ಸಾಮಾಗ್ರಿ ಅಂದರೆ ಚೀಸ್. ಹಾಗಾದರೆ ಈ ಚೀಸ್ ಅನ್ನು ತಯಾರಿಸುವುದು ಹೇಗೆ ಎಂದು ತಿಳಿದ್ದಿದ್ದೀರಾ? ಚೀಸ್ ಅನ್ನು ಹಾಲಿನಿಂದ ತಯಾರಿಸಲಾಗುತ್ತದೆ….


ಒಬ್ಬರ ಉಡುಗೆ ತೊಡುಗೆ ನೋಡಿ ಅವರ ವರ್ಗವನ್ನು ನಿರ್ಧರಿಸಬೇಡಿ!!!

Share This:

‘ನೀನೇಕೆ ಇಲ್ಲಿ ನಿಂತಿದ್ದೀ? ಇದು ಬ್ಯುಸಿನೆಸ್‌ ಕ್ಲಾಸ್‌ನ ಕ್ಯೂ, ಅದೋ ಅಲ್ಲಿದೆ ನೋಡು, ಅದು ಎಕಾನಮಿ ಕ್ಲಾಸ್‌ನ ಕ್ಯೂ. ನೀನು ಅಲ್ಲಿ ಹೋಗಿ ನಿಂತುಕೋ,’ ಲಂಡನ್‌ನ ಹೀತ್ರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬ್ಯುಸಿನೆಸ್‌ ಕ್ಲಾಸ್‌ನ ಪಾಳಿಯಲ್ಲಿ ನಿಂತಿದ್ದ ‘ಶ್ರೀಮಂತ’ ಮಹಿಳೆಯೊಬ್ಬರು, ಕನ್ನಡತಿ ಸುಧಾ ಮೂರ್ತಿ ಅವರಿಗೆ ಹೇಳಿದ ಮಾತಿದು. ಇನ್ಫೋಸಿಸ್‌…


ನಿಮ್ಮ ದೇಹದಲ್ಲಿ ಪ್ರೇತಾತ್ಮ ಪ್ರವೇಶಿಸಿದರೆ ಮುಂದೇನು???

Share This:

ಪ್ರೇತಾತ್ಮ ಪ್ರವೇಶವೆಂಬುದು ಒಬ್ಬ ಮನುಷ್ಯನ ಮೇಲೆ ಆತ್ಮವು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಬೀರುವ ಪರಿಣಾಮ. ಪ್ರೇತ ಪಿಶಾಚಿಗಳ ಕಾಟಕ್ಕೆ ಯಾರೊಬ್ಬ ವ್ಯಕ್ತಿಯೂ ಒಳಗಾಗಬಹುದು. ಎಷ್ಟೇ ದೊಡ್ಡ ದೈವಭಕ್ತನೂ ಈ ಬಾಧೆಯಿಂದ ಹೊರತಲ್ಲ. 1969ರಲ್ಲಿ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ನಡೆಸಿದ ಅಧ್ಯಯನದ ಪ್ರಕಾರ, ಪ್ರಪಂಚದ ಎಲ್ಲಾ ಕಡೆಗಳಿಂದ…