Kannada

ಪಾನಿ ಪುರಿ ಪ್ರಿಯರಿಗೊಂದು ವಿಶಿಷ್ಟವಾದ ಅನುಭವ ೫ ವಿಭಿನ್ನ ರುಚಿಯ ಪಾನಿಪುರಿ ನಮ್ಮ ಮಂಗಳೂರಿನಲ್ಲಿ

Share This:

ಪಾನಿ ಪುರಿ ಬಹುತೇಕ ಭಾರತೀಯ ನಗರಗಳ ಬೀದಿಗಳಲ್ಲಿ ಲಭ್ಯವಿರುವ ಜನಪ್ರಿಯ ಚಾಟ್ಗಗಳಲ್ಲಿ ಒಂದಾಗಿದೆ. ಅಂಬಿಕಾ ಪಾಣಿ ಪುರಿ ಕೇಂದ್ರವು ವಿಭಿನ್ನ ರೀತಿಯ ಪಾನಿ ಪುರಿ ಸಿಗುವ ಏಕೈಕ  ಸ್ಥಳವಾಗಿದೆ. ವಿವಿಧ ಹೆಸರುಗಳು, ವಿಭಿನ್ನ ರುಚಿಗಳು, ಪಾಣಿ ಪುರಿಗೆ ನೀಡಲಾದ ವಿಭಿನ್ನ ಪದಾರ್ಥಗಳು ಇವರಲ್ಲಿ ಲಭ್ಯವಿರುತ್ತವೆ.  ಪಾನಿ ಪುರಿ  ಕುರಿತು ನಾವು…


ಕಿರಿಕ್ ಪಾರ್ಟಿ ರಶ್ಮಿಕ ಅವಳಿಗೆ ಅವಳಷ್ಟೇ ಮುದ್ದಾಗಿರುವ ತಂಗಿ ಇರುವುದು ನಿಮಗೆ ಗೊತ್ತೇ?

Share This:

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗವನ್ನು ಪ್ರವೇಶಿಸಿದ ರಶ್ಮಿಕ ಮಂದಣ್ಣ ನಿಮಗೆಲ್ಲರಿಗೂ ಗೊತ್ತೇಯಿದೆ. ಆದರೇ ಅವಳಿಗೆ ಅವಳಷ್ಟೇ ಮುದ್ದಾಗಿರುವ ತಂಗಿ ಇರುವುದು ನಿಮಗೆ ಗೊತ್ತೇ? ಅವಳು ಮಂದಣ್ಣ ಕುಟುಂಬದ ಪುಟ್ಟ ಸದಸ್ಯೆಯಾಗಿದ್ದು  ಮೇ 2 , 2012 ರಲ್ಲಿ ವಿರಾಜಪೇಟೆ ತಾಲೂಕ್ ಕೊಡಗು ಜಿಲ್ಲೆಯ ಕೊಡವ…