International




jainakaashiyalli mandasmitana mahaamastakaabhishekakke indu chaalane-naadle

ಜೈನಕಾಶಿಯಲ್ಲಿ ಮಂದಸ್ಮಿತನ ಮಹಾಮಸ್ತಕಾಭಿಷೇಕಕ್ಕೆ ಇಂದು ಚಾಲನೆ..!!

Share This:

ಭಗವಾನ್‌ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಜೈನಕಾಶಿ ಶ್ರವಣಬೆಳಗೊಳ ಸಕಲ ಸಜ್ಜಾಗಿದೆ. ಫೆ.7ರಿಂದ 26ರ ವರೆಗೆ ನಡೆಯಲಿರುವ ಈ ಶತಮಾನದ ಎರಡನೇ ಮಹಾಮಸ್ತಕಾಭಿಷೇಕ ಮಹೋತ್ಸವ. ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ನೆಲೆ ನಿಂತಿರುವ 58.8 ಅಡಿ ಏಕಶಿಲಾ ಶ್ರೀ ಬಾಹುಬಲಿ ಮೂರ್ತಿಗೆ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಸರ್ವಸಿದ್ಧತೆಗಳು ನಡೆದಿವೆ. ವಿಶ್ವಕ್ಕೆ ಅಹಿಂಸೆ,…