International


sdruda deshada nirmanakkagi mata chalahisona-naadle

ಸದೃಢ ದೇಶದ ನಿರ್ಮಾಣಕ್ಕಾಗಿ ಮತ ಚಲಾಯಿಸೋಣ..!!

Share This:

ನಮ್ಮ  ಒಂದು ಮತ ದೇಶದ ಭವಿಷ್ಯವನ್ನು ಬದಲಿಸಬಲ್ಲದು. ಮತದಾನದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಮುಂದೆ ನಾವು ಪಶ್ಚಾತ್ತಾಪ ಪಡಬೇಕಾಗುತ್ತದೆ. ನಮ್ಮನ್ನು ಆಳುವ ನಾಯಕ ಹೇಗಿರಬೇಕು ಎಂದರೆ ಆತ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ, ನಮ್ಮ ಕ್ಷೇತ್ರದ, ರಾಜ್ಯದ, ದೇಶದ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲುವವನಾಗಿರಬೇಕು. ನಮ್ಮ ಒಂದು ಮತ ದೇಶದ ಭವಿಷ್ಯವನ್ನು…



bahyakasha ithihasadalliye modala barige kappu randrada naija photo bidugade-naadle

ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಪ್ಪು ರಂಧ್ರದ ನೈಜ ಫೋಟೋ ಬಿಡುಗಡೆ..!!

Share This:

ಇದು ನಿಜಕ್ಕೂ ಬಾಹ್ಯಾಕಾಶ ವಿಜ್ಞಾನ ಪ್ರಪಂಚ ಸಂಭ್ರಮಿಸುವ ಕ್ಷಣ. ದಶಕಗಳಿಂದ ಚಿದಂಬರ ರಹಸ್ಯವಾಇಯೇ ಉಳಿದಿದ್ದ ಬ್ಲ್ಯಾಕ್ ಹೋಲ್ (ಕಪ್ಪುಕುಳಿ) ಫೋಟೋ ಸೆರೆ ಹಿಡಿಯುವಲ್ಲಿ ಖಗೋಳ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಜ್ಞಾನಿಗಳಿಗೆ ಕಪ್ಪುಕುಳಿಯ ನೈಜ ಫೋಟೋ ಸೆರೆ ಹಿಡಿಯುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ದಶಕಗಳ ಪರಿಶ್ರಮದ…


Vayupadeg chinook bala-naadle

ವಾಯುಪಡೆಗೆ ‘ಚಿನೂಕ್‌’ ಬಲ..!!

Share This:

ಇತ್ತೀಚೆಗೆ ಭಾರತದ ಸೇನಾ ಶಕ್ತಿ ಬಲಗೊಳ್ಳುತ್ತಿರುವ ಬೆನ್ನಲ್ಲೆ ಭಾರತೀಯ ವಾಯುಪಡೆಗೆ ಆನೆ ಬಲ ಬಂದಿದೆ, ಬಹು ಉಪಯೋಗಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಚಿನೂಕ್ CH47F (I) ಹೆಲಿಕಾಪ್ಟರ್ ಗಳು ವಾಯು ಸೇನೆಗೆ ಸೇರ್ಪಡೆಯಾಗಿದೆ. ಬಹು ಉಪಯೋಗಿ ಹೆಲಿಕಾಪ್ಟರ್ ಆಗಿರುವಂತಹ ಚಿನೂಕ್ CH47F (I) ಎಲ್ಲ ಬಗೆಯ ಸೇನಾ ಕಾರ್ಯಾಚರಣೆಗೆ…


yellede ipl 2019 championship havaa joraagide-naadle

ಎಲ್ಲೆಡೆ ಐಪಿಎಲ್‌-12 ಚಾಂಪಿಯನ್‌ಶಿಪ್‌ ಹವಾ ಶುರುವಾಗಿದೆ..!!

Share This:

ನೋಡನೋಡುತ್ತಲೇ 12ನೇ ಐಪಿಎಲ್‌ ಬಂದೇ ಬಿಟ್ಟಿದೆ. ಕ್ರೀಡಾ ಜಗತ್ತು ಪ್ರತಿಷ್ಠಿತ ವಿಶ್ವಕಪ್‌ ಗುಂಗಿನಲ್ಲಿ ಮುಳುಗಿರುವಾಗ, ದೇಶಕ್ಕೆ ದೇಶವೇ ಮಹಾ ಚುನಾವಣೆಯ ಕಾವೇರಿಸಿಕೊಂಡು ಕೂತಿರುವಾಗ ಚುಟುಕು ಕ್ರಿಕೆಟಿನ ಹವಾ ಬೀಸ ಲಾರಂಭಿಸಿದೆ. ಚುನಾವಣೆಯ ಸಮಯದಲ್ಲಿ ಸಂಪೂರ್ಣ ಟೂರ್ನಿಯನ್ನು ಭಾರತದಲ್ಲೇ ನಡೆಸುವ ಸಾಹಸಕ್ಕೂ ಬಿಸಿಸಿಐ ಮುಂದಾಗಿದ್ದು, ಈ ವರ್ಷ ಸಾಕಷ್ಟು ಜೋಶ್…


iga onlinenaali jathi mattu adaya certificate annu sulabhavaagi padeyabahudu-naadle

ಈಗ ಆನ್ ಲೈನ್ ನಲ್ಲಿ ಜಾತಿ ಮತ್ತು ಆದಾಯ ಸರ್ಟಿಫಿಕೇಟ್ ಅನ್ನು ಸುಲಭವಾಗಿ ಪಡೆಯಬಹುದು…!!

Share This:

ಸರ್ಕಾರ ವಿತರಿಸುವಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್ ಲೈನ್ ಮೂಲಕ ಪಡೆಯುವಂತಹ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ರೇಷನ್ ಕಾರ್ಡ್ ನಂಬರ್ ಸಹಾಯದಿಂದ ಈ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸಮಯದ ಉಳಿತಾಯವಾಗುತ್ತದೆ. ಕೇವಲ 5 ರಿಂದ 10…


onde jagathu bannagalu halavu bantu bantu sambramada holi-naadle

ಒಂದೇ ಜಗತ್ತು, ಬಣ್ಣಗಳು ಹಲವು, ಬಂತು ಬಂತು ಸಂಭ್ರಮದ ಹೋಳಿ…!!

Share This:

ಫಾಲ್ಗುಣ ಮಾಸದ ಹುಣ್ಣಿಮೆಯ ದಿನ `ಹೋಳಿ’ ಹಬ್ಬವನ್ನು ಆಚರಿಸುವರು.ಈ ಹಬ್ಬವನ್ನು ಎಲ್ಲಾ ಹಬ್ಬದ ಹಾಗೆ ಪೂಜೆ-ಪುರಸ್ಕಾರ, ಉಪವಾಸದ ಹಾಗೆ ಆಚರಣೆ ಮಾಡುವುದಿಲ್ಲ. ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಎಲ್ಲರೂ ಸೇರಿ ಯಾವುದೇ ಭೇದಭಾವ ಇಲ್ಲದಂತೆ ಒಂದೆಡೆ ಸೇರಿ ಆಚರಣೆ ಮಾಡುವಂತಹ ಹಬ್ಬವೇ ಹೋಳಿ. Upcoming and Ongoing events View…