Important Information


ಸೈತಾನ್ ಚಿಹ್ನೆಗಳ ಹಿಂದಿರುವ ಕುತೂಹಲಕಾರಿ ವಿಷಯಗಳು..!!!

Share This:

ಸೈತಾನ್ ಪರಿಕಲ್ಪನೆ ಪ್ರತಿಯೊಂದು ಸಂಸ್ಕೃತಿಯಲ್ಲಿಯಿದೆ. ದೈವಶಕ್ತಿ ಮತ್ತು ದುಷ್ಟಶಕ್ತಿಗಳ ಆಲೋಚನೆಯು ಊಹೆಗು ನಿಲುಕದ ಕಾಲದಿಂದ ರೂಢಿಯಲ್ಲಿಯಿದೆ. ನಮ್ಮ ನಂಬಿಕೆಯನ್ನು ರೂಪಿಸುವ ವ್ಯವಸ್ಥೆಗಳು ಸೈತಾನನಂತಹ ಸಂಗತಿಗಳನ್ನು ವಿಚಿತ್ರ ಸಂಗತಿಗಳನ್ನು ನಂಬುವಂತಹ ಹಾದಿಯಲ್ಲಿ ನಮ್ಮನ್ನು ಕರೆದೊಯ್ದಿದ್ದಾರೆ. ಕೆಲವೂಮ್ಮೆ ಇವೂ ಮೂಢನಂಬಿಕೆ ಎಂದು ಬಿಟ್ಟುಬಿಡುವುದು, ಆದರೆ ಕೆಲವೊಮ್ಮೆ ಇವುಗಳು ನಮಗೆ ಅರ್ಥವೇ ಆಗದ…



ಬಾಲ್ಯದ ಸುಂದರ ಆಟಗಳ ನೆನಪಿನ ಸುತ್ತ ಒಂದು ನೋಟ..!!

Share This:

ಬಾಲ್ಯವೇ ಸುಂದರ, ಬಾಲ್ಯದಲ್ಲಿ ಆಡುವ ಆಟಗಳು ಇನ್ನೂ ಸುಂದರ. ಕಷ್ಟಗಳ ಸರಮಾಲೆಯಿಲ್ಲದ ಜೀವನದ ಒಂದು ಸುಂದರ ಭಾಗ ಬಾಲ್ಯ, ನಮ್ಮ ಬಾಲ್ಯದಲ್ಲಿ ಓದಿಗಿಂತ ಆಟಕ್ಕೇ ಹೆಚ್ಚು ಪ್ರಾಧಾನ್ಯತೆ. ಗೆಳೆಯರ ಜೊತೆ ಸೇರಿ ನಾವು ಆಡುವ ಆಟಗಳು ಇನ್ನು ನಮ್ಮ ನೆನಪಿನಲ್ಲಿ ಹಾಗೆಯೇ ಇದೆ, ಆ ಆಟಗಳು ಯಾವುದೆಂದರೆ ಗಿಲ್ಲಿದಾಂಡು,…



ಕರಾವಳಿಗರ ಹೆಮ್ಮೆ ಕಂಬಳ, ಹೊಸ ಹುರುಪಿನೊಂದಿಗೆ ಇಂದಿನಿಂದ ಆರಂಭ..!!!

Share This:

ನಿಷೇಧದ ಕಾರ್ಮೋಡ ಕವಿದಿದ್ದ ಕರಾವಳಿಗರ ಹೆಮ್ಮೆಯ ಕ್ರೀಡೆ ಕಂಬಳ ಮತ್ತೆ ಹೊಸ ಹುರುಪಿನಿಂದ ಕರಾವಳಿಯಾದ್ಯಂತ ಆರಂಭವಾಗುತ್ತಿದೆ. ಕಂಬಳವನ್ನು ಪೂಜನೀಯ ರೀತಿಯಲ್ಲಿ ನೋಡುತ್ತಾರೆ ಕರಾವಳಿಯ ಜನರು, ಈ ಕ್ರೀಡೆಗೆ ಜಾತಿ, ಧರ್ಮದ ಭೇದವಿಲ್ಲ, ಶ್ರೀಮಂತ ಬಡವನೆಂಬ ತಾರತಮ್ಯವಿಲ್ಲ ಇಲ್ಲಿ ಹಿಂದೂಗಳು, ಮುಸ್ಲಿಂ ಮತ್ತು ಕ್ರೈಸ್ತರೂ ಎಲ್ಲರೂ ಒಟ್ಟಿಗೆ ಕಂಬಳವನ್ನು ಆಚರಿಸುತ್ತಾರೆ….




ಹಿಂದೂ ಪುರಾಣದಲ್ಲಿ ಬರುವ ಮೈನವಿರೇಳಿಸುವ ಶಾಪಗಳ ಬಗ್ಗೆ ನಿಮಗೆ ತಿಳಿದಿದೆಯೇ..?

Share This:

ಹಿಂದೂ ಧರ್ಮದಲ್ಲಿ ಒಬ್ಬರಿಗೊಬ್ಬರು ಶಾಪವನ್ನು ನೀಡುವಂತದು ಅನಾದಿಕಾಲದಿಂದಲೂ ನಡೆಯುತಿತ್ತು. ಪುರಾಣದಲ್ಲಿ ನಾವು ಶಾಪದ ಬಗೆಗಿನ ಕಥೆಗಳನ್ನು ಓದಿದ್ದೇವೆ, ಈ ಶಾಪಗಳಲ್ಲಿ ಕೆಲವೊಂದು ಮಹತ್ವತೆಗಳಿದ್ದು ಇವುಗಳು ಇಂದಿಗೂ ಪುರಾಣಗಳಲ್ಲಿ ಶಾಶ್ವತ ಎಂದೆನಿಸಿವೆ. ಈ ಶಾಪಗಳ ಹಿಂದೆ ಅದ್ಭುತ ಕಥೆಗಳಿದ್ದು ಅಂತಹ ಕೆಲವು ಶಾಪದ ಕಥೆಗಳು ಇಲ್ಲಿವೆ. ಕುಂತಿಯ ಮೇಲಿನ ಶಾಪಕುರುಕ್ಷೇತ್ರ…