History

kattadappa priya padubidri ganapathige vishesha appaseve-naadle

ಕಟ್ಟದಪ್ಪ ಪ್ರಿಯ ಪಡುಬಿದ್ರಿ ಗಣಪತಿಗೆ ವಿಶೇಷ ಅಪ್ಪಸೇವೆ..!!

Share This:

ಸೀಮೆಗೊಡೆಯನಾಗಿ ಶ್ರೀ ಮಹಾಲಿಂಗೇಶ್ವರ ಹಾಗೂ ಕ್ಷಿಪ್ರ ಪ್ರಸಾದವನ್ನಿತ್ತು ಕಾಯುವ ಜಗತ್ಪ್ರಸಿದ್ಧ ಶ್ರೀ ಮಹಾಗಣಪತಿಯ ಪುಣ್ಯ ಕ್ಷೇತ್ರವಾಗಿ ಪಡುಬಿದ್ರಿಯು ಮೆರೆದಿದೆ. ಇಲ್ಲಿ ಮಹೇಶ್ವರನು ಪ್ರಧಾನ ದೇವರಾಗಿದ್ದು ಉಪಸ್ಥಾನ ಅಧಿಪತಿಯಾಗಿ ವಿನಾಯಕನಿರುವನು. ಪಡುಬಿದ್ರಿ ಗಣಪತಿಯು “ಕಟ್ಟದಪ್ಪ’ (ಕಟಾಹಾಪೂಪ) ಪ್ರಿಯನಾಗಿದ್ದು . ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಿಪತಿ ದೇವಾಲಯದ ವಾರ್ಷಿಕ ಕಟಹಪುಪ್ಪ ಸೇವೆಯೇ…


tulu tingalu aatiya vishashathegalu mattu acharanegalu-naadle

ತುಳು ತಿಂಗಳು ಆಟಿಯ ವಿಶೇಷತೆಗಳು ಮತ್ತು ಆಚರಣೆಗಳು..!!

Share This:

ತುಳುನಾಡಿನಲ್ಲಿ ಹಲವರು, ವಿಶೇಷವಾಗಿ ಹಿಂದೂಗಳು, “ಆಟಿ” ತಿಂಗಳನ್ನು ನಿಷೇಧಿತ ತಿಂಗಳು ಎಂದು ಆಚರಿಸುತ್ತಾರೆ. ಆದ್ದರಿಂದ ಯಾವುದೇ ಮದುವೆಗಳು,  ಗೃಹಪ್ರವೇಶ ಸಮಾರಂಭಗಳು, ದೇವಾಲಯಗಳಲ್ಲಿ ಉತ್ಸವಗಳು, ಆಸ್ತಿ ಅಥವಾ ವಾಹನಗಳ ಖರೀದಿ, ಚಿನ್ನದ ಖರೀದಿ ಮತ್ತು ಯಾವುದೇ ಶುಭ ಕಾರ್ಯಗಳು ಈ ತಿಂಗಳಲ್ಲಿ ನಡೆಯುವುದಿಲ್ಲ. ಈ ವರ್ಷ “ಆಟಿ” ಜುಲೈ 16…




tulunadda janapada gobbu korida katta-naadle

ತುಳುನಾಡ್ದ ಜಾನಪದ ಗೊಬ್ಬು ಕೋರಿದ ಕಟ್ಟ..!!

Share This:

ತುಳುನಾಡಿನ ಸಂಸ್ಕೃತಿಯಲ್ಲಿ ಕೋಳಿ ಅಂಕಕ್ಕೆ (ಕೋರಿದ ಕಟ್ಟ)ತನ್ನದೇ ಅದ ಮಹತ್ವವಿದೆ. ಕೋಳಿ ಅಂಕ ಯಾವಾಗ ಆರಂಭವಾಯಿತೋ ಅಥವಾ ಇಲ್ಲಿ ಆರಂಭವಾಯಿತೋ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ ಹಿಂದಿನಕಾಲದಿಂದಲೇ ನಡೆದುಕೊಂಡು ಬಂದಿದೆ ಎಂದು ತಿಳಿಯಬಹುದು. ಇತಿಹಾಸದಲ್ಲಿ ಪ್ರಾರಂಭವಾದ ಈ ಜಾನಪದ ಆಟ ಕ್ರಮೇಣ ದೈವಾರಾಧನೆಯ ಜೊತೆಗೆ ನಡೆಯುತ್ತಿರುವುದರಿಂದ ಧಾರ್ಮಿಕ…


arita mudi tulunadda jeevanaadi-naadle

ಅರಿತ್ತ ಮುಡಿ… ತುಳುನಾಡ್ದ ಜೀವ ನಾಡಿ..!!

Share This:

ತುಳುನಾಡಿನಲ್ಲಿ ವ್ಯವಸಾಯವೇ ಪ್ರಧಾನವಾಗಿದ್ದ ಸಮಯದಲ್ಲಿ ಅಕ್ಕಿಯನ್ನು ತುಂಬಾ ಸಮಯದವರೆಗೆ ಶೇಖರಿಸಿಡುವುದೇ ಒಂದು ದೊಡ್ಡ ಜವಾಬ್ದಾರಿಯಾಗಿತ್ತು. ಅಂತಹ ಸಮಯದಲ್ಲಿ ತುಳುನಾಡಿನಲ್ಲಿ ಬೈಹುಲ್ಲು ನಿಂದ ತಯಾರಿಸಿದ ತಿರಿ-ತುಪ್ಪೆ, ಗಲಗೆ, ಮುಡಿ, ಕುರುಂಟು, ಮುಟ್ಟೆ ಇವುಗಳನ್ನು ಉಪಯೋಗಿಸಿಕೊಂಡು ಭತ್ತ, ಅಕ್ಕಿ, ಹೆಸರುಕಾಳು, ಉದ್ದಿನ ಬೆಳೆ, ಹುರುಳಿಕಾಳು ತುಂಬಾ ಸಮಯ ಹಾಳಾಗದ್ದಂತೆ ಕಾಪಾಡಿಕೊಳ್ಳುತ್ತಿದ್ದರು. ಅದರಲ್ಲೂ…




tulunadina-sathyada-hennumagalu-siri-sapoorna-kathe-bhaga-3-naadle

ತುಳುನಾಡಿನ ಸತ್ಯದ ಹೆಣ್ಣುಮಗಳು ಸಿರಿ, ಸಂಪೂರ್ಣ ಕಥೆ: ಭಾಗ-3..!!

Share This:

ಗರ್ಭಿಣಿ ಸಿರಿಯು ಗಂಡನ ಮನೆಯಿಂದ ಸೀಮಂತದ ದಿನ ತನ್ನ ತಂದೆಯ ಮನೆ ಸತ್ಯನಾಪುರಕ್ಕೆ ಬರುತ್ತಾಳೆ, ಅಲ್ಲಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ಗಂಡ ಕಾಂತು ಪೂಂಜ ತನಗೆ ಸೀಮಂತದ ದಿನ ಸಿರಿ ಮಾಡಿದ ಅವಮಾನಕ್ಕೆ ಪ್ರತೀಕಾರವಾಗಿ ಮಗುವನ್ನು ನೋಡಲು ಹೋಗುವುದಿಲ್ಲ, ಸಿರಿಯ ತಂದೆ ಸತ್ತಾಗಲೂ ಅವಳ ದುಃಖಕ್ಕೆ…


tulunadina-sathyada-hennumagalu-siri-sapoorna-kathe-bhaga-2-naadle

ತುಳುನಾಡಿನ ಸತ್ಯದ ಹೆಣ್ಣುಮಗಳು ಸಿರಿ, ಸಂಪೂರ್ಣ ಕಥೆ: ಭಾಗ-2..!!

Share This:

ಇಲ್ಲಿಯವರೆಗೆ… ಬೆರ್ಮಾ ಆಳ್ವರಿಗೆ ನಾಗಬ್ರಹ್ಮರ ಪ್ರಸಾದದಿಂದ ಜನಿಸಿದ ಸಿರಿಯು ಸತ್ಯನಾಪುರದಲ್ಲಿ ಬೆಳೆದು ನಂತರ ದೊಡ್ಡವಳಾದ ಮೇಲೆ ಬಸ್ರೂರು ಅರಮನೆಯ ರಾಜಕುಮಾರ ‘ಕಾಂತುಪೂಂಜ’ ನಿಗೆ ಮದುವೆ ಮಾಡಿಕೊಡುತ್ತಾರೆ ಮದುವೆಯ ಸಮಯದಲ್ಲಿ ವಿಧಿಸಿದ ಷರತ್ತಿನಂತೆ ಸಿರಿಯು ಸತ್ಯನಾಪುರದಲ್ಲಿಯೇ ಇರುತ್ತಾಳೆ.ಆಕೆಯ ಹುಟ್ಟಿನಂತೆ ಆಕೆಯ ಜೀವನವೂ ತುಂಬಾ ನಿಗೂಡವಾಗಿ ಮುಂದುವರಿಯಿತು. ಕಾಲ ಕಳೆದಂತೆ ಸಿರಿಯು…