Gajani Productions

tuluvara-tingalu-habba-haridinagalannu-ponisiruva-illl-okkel-cinemada-title-song-bidugade-naadle

ತುಳುವರ ತಿಂಗಳು, ಹಬ್ಬ-ಹರಿದಿನಗಳನ್ನು ಪೋಣಿಸಿರುವ ಇಲ್ಲ್ ಒಕ್ಕೆಲ್ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ..!!

Share This:

ತುಳುವರ ಎಲ್ಲಾ ಜಾತ್ರೆ ಹಾಗು ಇತರ ಮಹೋತ್ಸವಗಳು ಎರ್ಮಾಳ್ ನಲ್ಲಿ ಧ್ವಜ ಏರುದರಿಂದ ಪ್ರಾರಂಭವಾಗಿ ಕಂಡೆವುನಲ್ಲಿದೇವಸ್ಥಾನದ ಧ್ವಜ ಇಳಿಯುದರಿಂದ ಮುಕ್ತಯವಾಗುತ್ತದೆ ಅದಕ್ಕಾಗಿ ಎರ್ಮಾಲ್ದ ಜಪ್ಪು, ಕಂಡೆವುಡು ಅಡೆಪೂ ಇದು ತುಳುವರ ನಾಲ್ನುಡಿಯಿದೆ.  ತುಳುವರು ಆಚರಣೆ ಪ್ರಿಯರು, ಮಳೆ ಇರಲಿ ಬೇಸಿಗೆ ಇರಲಿ ಒಂದಲ್ಲ ಒಂದು ಆಚರಣೆಗಳ ಮೂಲಕ ತುಳುವ…

Read More

bahala majavaagide illl okkel cinimada vishista parikalpaneya haadu raghu deekshith avara dhwaniyalli-naadle

ಬಹಳ ಮಜಾವಾಗಿದೆ, ಇಲ್ಲ್ ಒಕ್ಕೆಲ್ ಸಿನಿಮಾದ ವಿಶಿಷ್ಟ ಪರಿಕಲ್ಪನೆಯ ಹಾಡು, ರಘು ದೀಕ್ಷಿತ್ ಅವರ ಧ್ವನಿಯಲ್ಲಿ..!!

Share This:

ಎರ್ಮಾಲ್ದ ಜಪ್ಪುಗೆ ಕಂಡೆವುಡು ಅಡೇಪೂಗೆ ಪಗ್ಗುರ್ಡ್ ಸುಗ್ಗಿ ಮುಟ್ಟಾ ಗೌಜಿ ಗಮ್ಮತ್ ಗೆ. ಈ ಹಾಡಿನಲ್ಲಿ ತುಳುನಾಡಿನ ಎಲ್ಲಾ ಹಬ್ಬ ಆಚರಣೆಗಳ ಬಗ್ಗೆ ಸಾಹಿತಿ ಅದ್ಭುತವಾಗಿ ವರ್ಣಿಸಿದ್ದಾರೆ. ಡಾ. ಸುರೇಶ್ ನಿರ್ದೇಶನದ ಇಲ್ಲ್ ಒಕ್ಕೆಲ್ ಸಿನಿಮಾದ ಈ ಟೈಟಲ್ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಡಾ. ಸುರೇಶ್…


ಇಲ್ಲ್ ಒಕ್ಕೆಲ್ ಗೆ ಸ್ಪೆಷಲ್ ಇನ್ವಿಟೇಷನ್ ನೀಡುತ್ತಿರುವ KGF ಗಾಯಕಿ ಅನನ್ಯ ಭಟ್..!!

Share This:

ಈಗಾಗಲೇ ಹಾಡುಗಳಿಂದ ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ ತುಳು ಸಿನಿಮಾ ಇಲ್ಲ್ ಒಕ್ಕೆಲ್. ಈ ಸಿನಿಮಾದ ಹಾಡು ಮತ್ತು ಕಥೆಯನ್ನು ಕೇಳಿ ಇಷ್ಟಪಟ್ಟ ಸ್ಯಾಂಡಲ್ ವುಡ್ ನ ಖ್ಯಾತ ಗಾಯಕಿ ಅನನ್ಯ ಭಟ್ ಇಡೀ ಚಿತ್ರತಂಡಕ್ಕೆ ಸಿನಿಮಾ ಸಕ್ಸಸ್ ಆಗಲಿ ಶುಭಹಾರೈಸಿದರು ಮತ್ತು ತುಳು ಚಿತ್ರರಂಗ ಇನ್ನಷ್ಟು ಬೆಳೆಯಲಿ ಎಂದು…


ಟಕಿಲ ಟಕಿಲ ಎಂದು ಹೊಸ ವರ್ಷಕ್ಕೆ ಸದ್ದು ಮಾಡುತ್ತಿರುವ ಇಲ್ಲ್ ಒಕ್ಕೆಲ್ ಸಿನಿಮಾದ ತಪ್ಪಗೊಂಚ್ಚಿ ಹಾಡು..!!

Share This:

ಹೊಸ ವರುಷಕ್ಕೆ ಒಂದುಕಡೆ ಜನರನ್ನು ಹುಚ್ಚೆದ್ದು ಕುಣಿಸುತ್ತಿದ್ದೆ ಟಕಿಲ ಟಕಿಲ ಹಾಡು ಮತ್ತೊಂದು ಕಡೆ ಮೈ ಮನಕ್ಕೆ ರೋಮಾಂಚನ ನೀಡುತ್ತಿದೆ ಊರುಗು ರಂಗ್ ಕೊರ್ಪಿ ಚಕೋರ ಹಾಡು. ಇಲ್ಲ್ ಒಕ್ಕೆಲ್ ಸಿನಿಮಾದ ಈ ಎರಡು ಹಾಡುಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದ್ದು. ಅತಿಹೆಚ್ಚು ಜನ ಬಿಡುಗಡೆಯಾದೆ ಕೆಲವೇ ಗಂಟೆಗಳಲ್ಲಿ ವೀಕ್ಷಿಸಿದ್ದಾರೆ…


hosavarshakke-kunidu-kuppalisalu-illokkel-tulu-cinimada-jabardast-tappagonchi-naadle

ಹೊಸವರ್ಷಕ್ಕೆ ಕುಣಿದು ಕುಪ್ಪಳಿಸಲು ಇಲ್ಲೊಕ್ಕೆಲ್ ತುಳು ಸಿನಿಮಾದ ಜಬರ್ದಸ್ತ್ ತಪ್ಪಗೊಂಚ್ಚಿ ಹಾಡು..!!

Share This:

ಹೊಸ ವರ್ಷಕ್ಕೆ ಹೊಸ ಉಮ್ಮಸ್ಸಿನೊಂದಿಗೆ ಹುಚ್ಚೆದ್ದು ಕುಣಿಯಲು ಕೋಸ್ಟಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ಇಲ್ಲ್ ಒಕ್ಕೆಲ್  ಚಿತ್ರದ ಟಕಿಲಾ ಟಕಿಲಾ ಸಾಂಗ್ ನಿಮ್ಮ ಮುಂದೆ ಬರುತ್ತಿದೆ. ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ನ ಪ್ರಸಿದ್ಧ ಗಾಯಕ ಟಿಪ್ಪು ಅವರ ಸಿರಿಕಂಠದಲ್ಲಿ ಟಕಿಲಾ ಟಕಿಲಾ ಎಂದು ಜಬರ್ದಸ್ತ್ ರೀದಮ್ ನೊಂದಿಗೆ ಇಲ್ಲೊಕ್ಕೆಲ್ ಸಿನಿಮಾದ…


mulkiya mehandi karyakramadalli kudidu kunidu kuppalisida coastal wood stars-naadle

ಮೂಲ್ಕಿಯ ಮೆಹಂದಿ ಕಾರ್ಯಕ್ರಮದಲ್ಲಿ ಕುಡಿದು ಕುಣಿದು ಕುಪ್ಪಳಿಸಿದ ಕೋಸ್ಟಲ್ ವುಡ್ ಸ್ಟಾರ್ಸ್..!!

Share This:

ಮಂಗಳೂರು ಸಮೀಪದ ಮೂಲ್ಕಿಯಲ್ಲಿ ಅದ್ದೂರಿ ಮೆಹಂದಿ ನಡೆಯಿತು ಈ ಮೆಹಂದಿಗೆ  ದೊಡ್ಡ ಸೆಟ್ ಹಾಕಲಾಗಿತ್ತು ಇಲ್ಲಿ 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಮತ್ತು ಎಲ್ಲರಿಗೂ ಅದ್ದೂರಿಯಾದ ಊಟ ತಯಾರಿಸಲಾಗಿತ್ತು. ಆಡಂಬರಕ್ಕೆ ಏನು ಕಡಿಮೆ ಇರಲಿಲ್ಲ ಕೆಮ್ಮುಗೆ ರಮ್ಮು, ಜ್ವರಕ್ಕೆ ಬ್ರಾಂಡಿ, ಉಷ್ಣಕ್ಕೆ ಬಿಯರ್, ಶೀತಕ್ಕೆ ವಡ್ಕ ಜೊತೆಗೆ ಡಿಜೆ,…


illokkel-tuluchalanachitrada-poster-bidugade-naadle

ಇಲ್ಲ್ ಒಕ್ಕೆಲ್ ತುಳುಚಲನಚಿತ್ರದ ಪೋಸ್ಟರ್ ಬಿಡುಗಡೆ..!!

Share This:

ಶ್ರೀ ಗಜನಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿರುವ ತುಳುಚಿತ್ರ ‘ಇಲ್ಲ್ ಒಕ್ಕೆಲ್’ ಇದರ ಪೋಸ್ಟರ್ ರಿಲೀಸ್ ಸಮಾರಂಭವು ಇತ್ತೀಚೆಗೆ ಶ್ರೀ ಸಾಯಿ ಹೀಲಿಂಗ್ ಸೆಂಟರ್, ಪೊಳಲಿ ಮಂಗಳೂರಿನಲ್ಲಿ ನಡೆಯಿತು. ರೇಕಿ ಮಾಸ್ಟರ್ ವಿಜಯ ಸುವರ್ಣ ಪೊಳಲಿ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು, ಬಳಿಕ ಮಾತನಾಡಿದ ಅವರು ಚಿತ್ರದ ಯಶಸ್ಸಿಗೆ ಮತ್ತು…