Fashion




sandalwoodnalli dampatyakke kalitta taaraajodi chiru mattu meghana-naadle

ಸ್ಯಾಂಡಲ್ ವುಡ್ ನಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಮತ್ತೊಂದು ತಾರಾ ಜೋಡಿ ಚಿರು ಮತ್ತು ಮೇಘನಾ..!!

Share This:

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಅವರ ವಿವಾಹ ಏಪ್ರಿಲ್ 29 ರಂದು ಕೋರಮಂಗಲದ ಸೇಂಟ್‌ ಅಂಥೋನಿ ಚರ್ಚ್‌ನಲ್ಲಿ ಕ್ರಿಶ್ಚಿಯನ್‌ ಸಂಪ್ರದಾಯದಂತೆ ನಡೆಯಿತು. ಎರಡು ಕುಟುಂಬದವರು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮದುವೆ ಶಾಸ್ತ್ರ ನಡೆಯಿತು. ಮೇಘನಾ ಅವರ ತಾಯಿ ಕ್ರಿಶ್ಚಿಯನ್‌ ಆಗಿರುವುದರಿಂದ ಮೊದಲು ಚರ್ಚ್‌ನಲ್ಲಿ ಮದುವೆ ನಡೆಯಿತು….





illokkel-tuluchalanachitrada-poster-bidugade-naadle

ಇಲ್ಲ್ ಒಕ್ಕೆಲ್ ತುಳುಚಲನಚಿತ್ರದ ಪೋಸ್ಟರ್ ಬಿಡುಗಡೆ..!!

Share This:

ಶ್ರೀ ಗಜನಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿರುವ ತುಳುಚಿತ್ರ ‘ಇಲ್ಲ್ ಒಕ್ಕೆಲ್’ ಇದರ ಪೋಸ್ಟರ್ ರಿಲೀಸ್ ಸಮಾರಂಭವು ಇತ್ತೀಚೆಗೆ ಶ್ರೀ ಸಾಯಿ ಹೀಲಿಂಗ್ ಸೆಂಟರ್, ಪೊಳಲಿ ಮಂಗಳೂರಿನಲ್ಲಿ ನಡೆಯಿತು. ರೇಕಿ ಮಾಸ್ಟರ್ ವಿಜಯ ಸುವರ್ಣ ಪೊಳಲಿ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು, ಬಳಿಕ ಮಾತನಾಡಿದ ಅವರು ಚಿತ್ರದ ಯಶಸ್ಸಿಗೆ ಮತ್ತು…


mangaluru bedagi advity shetty coastal wood ge-naadle

ಮಂಗಳೂರು ಬೆಡಗಿ ಅಧ್ವಿತಿ ಶೆಟ್ಟಿ ಕೋಸ್ಟಲ್ ವುಡ್ ಗೆ..!!!

Share This:

Mr. & MRs. ರಾಮಾಚಾರಿ ಖ್ಯಾತಿಯ ಮಂಗಳೂರು ಬೆಡಗಿ ಅಧ್ವಿತಿ ಶೆಟ್ಟಿ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ. ಈಗ ಇವರು ತಮ್ಮ ಮಾತೃಭಾಷೆಯಾದ ತುಳುವಿನ ಇಲ್ ಒಕ್ಕೆಲ್ ಸಿನಿಮಾದ ಮೂಲಕ ಕೋಸ್ಟಲ್ ವುಡ್ ಗೆ ಪ್ರವೇಶಿಸುತ್ತಿದ್ದು. ಅವರು ತಮ್ಮ ಸಿನಿ ಪಯಣದ ಬಗ್ಗೆ naadle.com ನೊಂದಿಗೆ ಮಾತನಾಡಿದ್ದಾರೆ….