Education

sslc palithamsha prakata i bariyu balakiyare melugai-naadle

SSLC ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕಿಯರೇ ಮೇಲುಗೈ..!!

Share This:

ಮಾರ್ಚ್​/ಏಪ್ರಿಲ್​ನಲ್ಲಿ ನಡೆದಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಶೇ. 73.7 ರಷ್ಟು ಫಲಿತಾಂಶ ಬಂದಿದ್ದು, ಈ ವರ್ಷ ಒಟ್ಟು 8 ಲಕ್ಷದ 25 ಸಾವಿರದ 468 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,ಶೇಕಡಾ 79.59ರಷ್ಟು ಬಾಲಕಿಯರು ಮತ್ತು ಶೇಕಡಾ 68.46ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಇಬ್ಬರು…

Read More

dwithiya puc palithamsa udupi first dakshina kannada second-naadle

ದ್ವಿತೀಯ ಪಿಯುಸಿ ಫಲಿತಾಂಶ : ಉಡುಪಿ ಫಸ್ಟ್ , ದಕ್ಷಿಣ ಕನ್ನಡ ಸೆಕೆಂಡ್..!!

Share This:

ದ್ವಿತೀಯ ಪಿಯುಸಿ ಫ‌ಲಿತಾಂಶವು ದಶಕದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿದೆ. 2018-19ನೇ ಸಾಲಿನಲ್ಲಿ ವಾರ್ಷಿಕ ಪರೀಕ್ಷೆ ಬರೆದಿದ್ದ 6.71 ಲಕ್ಷ ವಿದ್ಯಾರ್ಥಿಗಳಲ್ಲಿ 4.14 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.61.73ರಷ್ಟು ಫ‌ಲಿತಾಂಶ ದಾಖಲಾಗಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನಕ್ಕೆ ಏರಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನಕ್ಕಿಳಿದಿದೆ. ಕಳೆದ ಬಾರಿಗಿಂತ…salm senege ugrara taanavannu nelesamagolisida miraj-naadle

ಸೇನೆಗೆ ಸಲಾಂ, ಉಗ್ರರ ತಾಣ ನೆಲಸಮಗೊಳಿಸಿದ ಮಿರಾಜ್..!!

Share This:

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ನ ಯೋಧರ ಮೇಲೆ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಹುತಾತ್ಮರಾದ ನಂತರದಲ್ಲಿ ಭಾರತ ಪಾಕಿಸ್ತಾನದ ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿತ್ತು. ಸಮಯಾವಕಾಶಕ್ಕಾಗಿ ಕಾಯುತ್ತಿತ್ತು. ಆ ಸಮಯ ಸೋಮವಾರ ತಡರಾತ್ರಿ 3.30ಕ್ಕೆ ಒದಗಿ ಬಂದಿತು. ಭಾರತೀಯ ವಾಯುಪಡೆಯ 12 ‘ಮಿರಾಜ್​-2000’ ಯುದ್ಧ…


byndoor-ithihasika-sangeetha-finaleyalli-nata-nirdeshaka-suresh-chitrapu-kgf-gayaki-ananya-bhat-perfect-judgemant-naadle

ಬೈಂದೂರು ಐತಿಹಾಸಿಕ ಸಂಗೀತ ಫಿನಾಲೆಯಲ್ಲಿ ನಟ, ನಿರ್ದೇಶಕ ಸುರೇಶ್ ಚಿತ್ರಾಪು, KGF ಗಾಯಕಿ ಅನನ್ಯ ಭಟ್ ಪರ್ಫೆಕ್ಟ್ ಜಡ್ಜ್ ಮೆಂಟ್…!!

Share This:

ಸಂಗೀತ ಕ್ಷೇತ್ರದಲ್ಲಿ ಅವಕಾಶಗಳು ವಿಪುಲವಾಗಿದೆ ಆದರೆ ಅದಕ್ಕಿಂತ ಪೂರ್ವದಲ್ಲಿ ನಿರಂತರ ಪ್ರಯತ್ನ ನಮ್ಮಲ್ಲಿರಬೇಕು. ಸರಿಯಾದ ಪ್ರಯತ್ನ ಸರಿಯಾದ ಅವಕಾಶವನ್ನು ತಲುಪಿದಾಗ ಅದು ಅದೃಷ್ಟ ಎನಿಸಿಕೊಳ್ಳುತ್ತದೆ, ಕರಾವಳಿ ವಾಯ್ಸ್ ಆಫ್ ಬೈಂದೂರ್ ಇಂತಹ ಪ್ರಯತ್ನಶೀಲ ಮನಸ್ಸುಗಳಿಗೆ ವೇದಿಕೆಯಾಗುತ್ತಿರುವುದು ಶ್ಲಾಘನೀಯ ಎಂದು ಚಲನಚಿತ್ರ ನಟ ನಿರ್ದೇಶಕ ಸಾಹಿತಿಯಾದ ಡಾ. ಸುರೇಶ್ ಚಿತ್ರಾಪು…


yuva-chaithanya-chilume-swamy-vivekananda-naadle

ಯುವ ಚೈತನ್ಯ ಚಿಲುಮೆ ಸ್ವಾಮಿ ವಿವೇಕಾನಂದ..!!

Share This:

ಅಮೆರಿಕದ ಶಿಕಾಗೊ ನಗರದ ಸರ್ವಧರ್ಮ ಸಮ್ಮೇಳನದಲ್ಲಿ ಪ್ರಪಂಚದ ಸಮಸ್ತ ಧರ್ಮಗಳ ಮೂಲತತ್ವಗಳನ್ನು ಭಾರತದ ಧರ್ಮದೊಂದಿಗೆ ಹೋಲಿಸಿ, ಧಾರ್ಮಿಕ ಸಮನ್ವಯತೆಯನ್ನು ವಿಶ್ವಕ್ಕೆ ಪರಿಚಯಿಸಿದ ಸ್ವಾಮಿ ವಿವೇಕಾನಂದರ ಜಯಂತಿಯನ್ನು (ಜ.12) ನಾವು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಅವರ ಭಾಷಣದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ತಿರುಳು ಅಡಗಿತ್ತು. ಅಂದು…


para asiad games indininda arambha-naadle

ಪ್ಯಾರಾ ಏಷ್ಯನ್ ಗೇಮ್ಸ್ ಇಂದಿನಿಂದ ಆರಂಭ..!!

Share This:

ಏಷ್ಯಾಡ್ ಮುಗಿದ ಸುಮಾರು ಒಂದು ತಿಂಗಳ ನಂತರ 3ನೇ ಆವೃತ್ತಿಯ ಪ್ಯಾರಾ ಏಷ್ಯನ್ ಗೇಮ್ಸ್ ಶನಿವಾರ ಇಂಡೋನೇಷ್ಯಾದ ಜಕಾರ್ತದಲ್ಲಿ ಆರಂಭಗೊಳ್ಳಲಿದೆ. ಏಷ್ಯಾಡ್​ನಲ್ಲಿ ಭಾರತ ಸಾರ್ವಕಾಲಿಕ ಗರಿಷ್ಠ ಪದಕ ಮುಡಿಗೇರಿಸಿಕೊಂಡ ಸಾಧನೆಯನ್ನು ಸ್ಪೂರ್ತಿಯಾಗಿರಿಸಿಕೊಂಡು ಪ್ಯಾರಾ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದು, ಅಕ್ಟೋಬರ್ 13ರವರೆಗೆ ನಡೆಯಲಿರುವ ಕೂಟದಲ್ಲೂ ಅಂಥದ್ದೇ ದಾಖಲೆ ರಚಿಸುವ ಉತ್ಸಾಹದಲ್ಲಿದ್ದಾರೆ. 2014ರ…ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಸ್ನಾತಕೋತ್ತರ ಪದವಿ ಆರಂಭ..!!!

Share This:

ಮಂಗಳೂರು ವಿಶ್ವವಿದ್ಯಾಲಯವೂ ತುಳು ಸ್ನಾತಕೋತ್ತರ ಪದವಿ ಆರಂಭಿಸಲು ಯೋಜನೆ ರೂಪಿಸಿದ್ದು, ಇದರ ಮೊದಲ ಹೆಜ್ಜೆಯಾಗಿ ಪ್ರಾಯೋಗಿಕವಾಗಿ ಹಂಪನಕಟ್ಟೆಯಲ್ಲಿರುವ ವಿವಿ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಪದವಿ ತರಗತಿ ಆಗಸ್ಟ್ 27 ರಂದು ಪ್ರಾರಂಭಗೊಂಡಿದ್ದು. ಮಂಗಳೂರು ವಿ.ವಿ.ಯು  ತುಳು ಎಂಎ ಪದವಿ ಆರಂಭಿಸುತ್ತಿದ್ದು, ತುಳು ಭಾಷಾ ಅಧ್ಯಾಪಕರ ಕೊರತೆ ಭವಿಷ್ಯದಲ್ಲಿ ನೀಗಲಿದೆ.ಅವಿಭಜಿತ…