Economics

padubidri hejamadi kadala tiradalli bollenjir minina suggi-naadle

ಪಡುಬಿದ್ರಿ, ಹೆಜಮಾಡಿ ಕಡಲತೀರದಲ್ಲಿ ಬೊಳಿಂಜಿರ್ ಮೀನಿನ ಸುಗ್ಗಿ..!!

Share This:

ಶ್ರಾವಣ ಮಾಸ ಆರಂಭದೊಂದಿಗೆ ಕಡಲಿಗಿಳಿಯಳುವ ಮೀನುಗಾರರಿಗೆ ಮೀನಿನ ಸುಗ್ಗಿ ಆರಂಭಗೊಳ್ಲುತ್ತದೆ. ಈ ಬಾರಿ ಸಮುದ್ರ ಪೂಜೆ ಬಳಿಕ ಸಮುದ್ರಕ್ಕಿಳಿದ ಮೀನುಗಾರರಿಗೆ ಮೀನಿನ ಸುಗ್ಗಿ ಆರಂಭಗೊಂಡಿದ್ದು,ಬುಧವಾರ ಹೆಜಮಾಡಿ ಕಡಲಿಗಿಳಿದ ಕೈರಂಪಣಿ ಮೀನುಗಾರರಿಗೆ ಬೇಕಾದಷ್ಟು ಬೊಳಿಂಜಿರ್(ಸಿಲ್ವರ್ ಫಿಶ್ ಅಥವಾ ವೈಟ್ ಸಾರ್ಡಿನ್)ಮೀನು ಹೇರಳವಾಗಿ ದೊರಕಿದ್ದು,ಅರ್ಧ ದಿನದೊಳಗೆ ಮೀನಿನ ದರ ಪಾತಾಳಕ್ಕಿಳಿದಿದೆ. ಹೆಜಮಾಡಿ,…


indininda hosa minigarike rutu arambhavaguttiddu donigalu kadaligiliyalive-naadle

ಇಂದಿನಿಂದ ಹೊಸ ಮೀನುಗಾರಿಕೆ ಋತು ಆರಂಭವಾಗುತ್ತಿದ್ದು ದೋಣಿಗಳು ಕಡಲಿಗಿಳಿಯಲಿವೆ…!!

Share This:

ಮಳೆಗಾಲದ 60 ದಿನಗಳ ಸುದೀರ್ಘ‌ ರಜೆಯ ಬಳಿಕ ಇಂದಿನಿಂದ ಹೊಸ ಮೀನುಗಾರಿಕೆ ಋತು ಆರಂಭವಾಗುತ್ತಿದ್ದು. ಮೀನುಗಾರರು ಹೊಸ ನಿರೀಕ್ಷೆಯೊಂದಿಗೆ ಕಡಲಿಗೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಮುಂಗಾರು ಪ್ರಬಲವಾಗಿದ್ದು, ಕಡಲು ಬಹಳಷ್ಟು ಪ್ರಕ್ಷುಬ್ಧವಾದ ಹಿನ್ನಲೆಯಲ್ಲಿ ಎಲ್ಲ ಬಗೆಯ ಮೀನುಗಾರಿಕೆ ಬೋಟುಗಳು ಇವತ್ತಿನಿಂದಲೇ ಮೀನುಗಾರಿಕೆಗೆ ತೆರಳುವುದು ಕಷ್ಟಸಾಧ್ಯ. ಆದರೆ…