Daily Soaps

2019-loka-samara-dinanka-nigadi-karnatakadalli-a-18,-a-23-randu-chunavane,-m-23kke-palithamsha-naadle

2019 ‘ಲೋಕ’ಸಮರ ದಿನಾಂಕ ನಿಗದಿ: ಕರ್ನಾಟಕದಲ್ಲಿ ಏ.18, 23 ರಂದು ಚುನಾವಣೆ, ಮೇ.23ಕ್ಕೆ ಫಲಿತಾಂಶ..!!

Share This:

ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದ ಮಹಾ ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 11ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು ಮೇ 23ರಂದು ಮತ ಎಣಿಕೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಭಾನುವಾರ ಪ್ರಕಟಿಸಿದ್ದಾರೆ. ಏ. ರಂದು 11…

Read More


salm senege ugrara taanavannu nelesamagolisida miraj-naadle

ಸೇನೆಗೆ ಸಲಾಂ, ಉಗ್ರರ ತಾಣ ನೆಲಸಮಗೊಳಿಸಿದ ಮಿರಾಜ್..!!

Share This:

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ನ ಯೋಧರ ಮೇಲೆ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಹುತಾತ್ಮರಾದ ನಂತರದಲ್ಲಿ ಭಾರತ ಪಾಕಿಸ್ತಾನದ ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿತ್ತು. ಸಮಯಾವಕಾಶಕ್ಕಾಗಿ ಕಾಯುತ್ತಿತ್ತು. ಆ ಸಮಯ ಸೋಮವಾರ ತಡರಾತ್ರಿ 3.30ಕ್ಕೆ ಒದಗಿ ಬಂದಿತು. ಭಾರತೀಯ ವಾಯುಪಡೆಯ 12 ‘ಮಿರಾಜ್​-2000’ ಯುದ್ಧ…


innu munde driving licence smart card roopadalli sigalide-naadle

ಇನ್ನೂ ಮುಂದೆ ಡ್ರೈವಿಂಗ್ ಲೈಸನ್ಸ್ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಸಿಗಲಿದೆ..!!

Share This:

ಶೀಘ್ರದಲ್ಲೇ ನಿಮ್ಮ ವಾಹನ ಚಾಲನಾ ಪರವಾನಗಿ( ಡ್ರೈವಿಂಗ್ ಲೈಸನ್ಸ್) ಮತ್ತು ವಾಹನ ಪ್ರಮಾಣ ಪತ್ರ (ಆರ್​ಸಿ) ಸ್ಮಾರ್ಟ್​ ಕಾರ್ಡ್​ ರೂಪ ಪಡೆಯಲಿದೆ. ಮುಂದಿನ ವರ್ಷ ಜುಲೈನಿಂದ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪದೇಶಗಳಲ್ಲಿ ಹೊಸದಾಗಿ ನೀಡಲಾಗುವ ಡ್ರೈವಿಂಗ್‌ ಲೈಸನ್ಸ್‌ ಮತ್ತು ವಾಹನಗಳ ಪ್ರಮಾಣ ಪತ್ರ (ಆರ್‌ಸಿ) ಒಂದೇ ರೀತಿಯ…


june 21 antaraastriya yoga dina yogada mahatva mattu vishashategalu-naadle

ಜೂನ್ 21 ಅಂತರಾಷ್ಟ್ರೀಯ ಯೋಗ ದಿನ: ಯೋಗದ ಮಹತ್ವ ಮತ್ತು ವಿಶೇಷತೆಗಳು..!!

Share This:

2015 ಜೂನ್ 21ರಂದು ಮೊದಲ ಬಾರಿಗೆ ಜಾರಿಗೆ ಬಂದಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದ್ಯಾಂತ ವರ್ಷಂಪ್ರತಿ ಆಚರಿಸಲಾಗುತ್ತದೆ. ಯೋಗವು ಬಹಳ ಹಳೆಯ ಅಭ್ಯಾಸವಾಗಿದ್ದು, ಪ್ರಾಚೀನ-ಪುರಾಣ ಕಾಲದಿಂದಲೂ ದೇಶದಲ್ಲಿ ಅನುಸರಿಸುತ್ತಾ ಬರಲಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಯೋಗದ ಮಹತ್ವದ ಬಗ್ಗೆ ಸಾರಿದ್ದಲ್ಲದೆ, ವಿಶ್ವ ಯೋಗ ದಿನಾಚರಣೆಯ…