Coastalwood










hadinelu gantegalalli tuluchitra nirmisi Guinness daakale madalu coastalwood siddate-naadle

17 ಗಂಟೆಗಳಲ್ಲಿ ತುಳುಚಿತ್ರ ನಿರ್ಮಿಸಿ ಗಿನ್ನಿಸ್ ದಾಖಲೆ ಮಾಡಲು ಕೋಸ್ಟಲ್ ವುಡ್ ಸಿದ್ಧತೆ…!!

Share This:

ಹದಿನೇಳು ಗಂಟೆಗಳಲ್ಲಿ ತುಳು ಚಲನಚಿತ್ರ ನಿರ್ಮಿಸಿ ಗಿನ್ನಿಸ್ ದಾಖಲೆ ಮಾಡಲು ‘ಅಂಬರ್ ಕ್ಯಾಟರರ್ಸ್’ ಎಂಬ ತುಳು ಚಲನಚಿತ್ರ ನಿರ್ಮಿಸಿರುವ ನಾಗೇಶ್ವರ್ ಸಿನಿ ಕಂಬೈನ್ಸ್ ಸಂಸ್ಥೆ ಸಿದ್ಧತೆ ನಡೆಸಿದೆ.  ತುಳು ಚಿತ್ರರಂಗದಲ್ಲಿ 10 ಯಶಸ್ವಿ ಚಿತ್ರಗಳನ್ನು ನೀಡಿರುವ 10 ನಿರ್ದೇಶಕರು ಏಕಕಾಲಕ್ಕೆ ಈ ಚಿತ್ರವನ್ನು ನಿರ್ದೇಶಿಸಲಿದ್ದು 10 ನಾಯಕ ನಟರು…