Mangalore


indu tulunadige pattanaje-naadle

ಇಂದು ತುಳುನಾಡಿಗೆ ಪತ್ತನಾಜೆ..!!

Share This:

ಇಂದು ತುಳುನಾಡಿಗೆ ಪತ್ತನಾಜೆ; ಅಂದರೆ ಬೇಷ (ಮೇಷ) ತಿಂಗಳ ಹತ್ತನೇ ದಿನ. ಅನಾದಿಯಿಂದಲೇ ತುಳುನಾಡಿನ ಜನ ತಮಗೆ ತಾವೇ ವಿಧಿಸಿಕೊಂಡು ಬಂದಿರುವ ಧಾರ್ಮಿಕ, ಸಾಮಾಜಿಕ ಗಡುವೇ ಈ ಪತ್ತನಾಜೆ. ಅಂದಿನಿಂದ ಇಂದಿಗೂ ಆಚರಣೆ, ನಂಬಿಕೆಯ ತಳಹದಿಯಲ್ಲಿ ಈ ಪತ್ತನಾಜೆ ಪದ್ಧತಿಯ ಆಚರಣೆ ಅನುಚಾನವಾಗಿ ನಡೆದು ಬಂದಿದೆ. ಈ ಪತ್ತನಾಜೆಯಂದು…


bharathada pramukha kangavalu upagraha risat 2b yashasvi udavane-naadle

ಭಾರತದ ಪ್ರಮುಖ ಕಣ್ಗಾವಲು ಉಪಗ್ರಹ ರಿಸ್ಯಾಟ್‌-2ಬಿ ಯಶಸ್ವಿ ಉಡಾವಣೆ..!!

Share This:

ಬಾಹ್ಯಾಕಾಶದಿಂದ ಭೂಮಿಯ ಮೇಲೆ ನಿಗಾ ಇಡುವ ರೇಡಾರ್‌ ಇಮೇಜಿಂಗ್‌ ಉಪಗ್ರಹ ‘ ರಿಸ್ಯಾಟ್‌-2ಬಿ’ ಯನ್ನು ಬುಧವಾರ ಮುಂಜಾನೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬುಧವಾರ ಬೆಳಗ್ಗೆ 5.30ಕ್ಕೆ ಉಡಾವಣೆಯಾಗುವ ಈ ರಾಕೆಟ್, 15 ನಿಮಿಷದಲ್ಲಿ 557 ಕಿ.ಮೀ. ದೂರದ…


friday-movie-dhamaka!!!-79-naadle

Friday Movie Dhamaka!!!

Share This:

Are you excited to know which movies are going to hit the screen this Friday? Let’s take a look at the movies released this week!!! Soojidaara Upcoming and Ongoing events View More Events Want to…



dwithiya puc palithamsa udupi first dakshina kannada second-naadle

ದ್ವಿತೀಯ ಪಿಯುಸಿ ಫಲಿತಾಂಶ : ಉಡುಪಿ ಫಸ್ಟ್ , ದಕ್ಷಿಣ ಕನ್ನಡ ಸೆಕೆಂಡ್..!!

Share This:

ದ್ವಿತೀಯ ಪಿಯುಸಿ ಫ‌ಲಿತಾಂಶವು ದಶಕದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿದೆ. 2018-19ನೇ ಸಾಲಿನಲ್ಲಿ ವಾರ್ಷಿಕ ಪರೀಕ್ಷೆ ಬರೆದಿದ್ದ 6.71 ಲಕ್ಷ ವಿದ್ಯಾರ್ಥಿಗಳಲ್ಲಿ 4.14 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.61.73ರಷ್ಟು ಫ‌ಲಿತಾಂಶ ದಾಖಲಾಗಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನಕ್ಕೆ ಏರಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನಕ್ಕಿಳಿದಿದೆ. ಕಳೆದ ಬಾರಿಗಿಂತ…




Polali Rajarajeshwari devige vaibhavada brahmakalatsava nadeyitu-naadle

ಪೊಳಲಿಯ ರಾಜರಾಜೇಶ್ವರಿ ದೇವಿಗೆ ವೈಭವದ ಬ್ರಹ್ಮಕಲಶೋತ್ಸವ..!!

Share This:

ಫ‌ಲ್ಗುಣಿ ನದಿಯ ತಟದಲ್ಲಿ ನೆಲೆಯಾಗಿರುವ ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿಧಿಯು ಬುಧವಾರ ಮುಂಜಾನೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿ ಯಾಯಿತು. ಒಂದೆಡೆ ತಂತ್ರಿ ವರ್ಗ-ಪುರೋಹಿತರ, ವೈದಿಕರ ಮಂತ್ರೋಚ್ಛಾರ, ಗಂಟೆ ಜಾಗಟೆಗಳ ಮಂಗಳನಾದ ಕೇಳುತ್ತಿದ್ದರೆ.. ಇನ್ನೊಂದೆಡೆ ಚೆಂಡೆ, ಕೊಂಬು ವಾದ್ಯಗಳ ಝೇಂಕಾರ, ಭಕ್ತರ ಜಯಘೋಷ…..ಇದರ ನಡುವೆಯೇ ಶ್ರೀ ರಾಜರಾಜೇಶ್ವರಿ ದೇವಿ…