Agriculture

ಭಾರತ ಈಗ ಹುಲಿರಾಯನ ಸುರಕ್ಷಿತ ತಾಣ, ಕರ್ನಾಟಕಕ್ಕೆ ದೇಶದಲ್ಲಿ ಎರಡನೇ ಸ್ಥಾನ..!!

Share This:

ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸ ಸ್ಥಾನವಾಗಿ ಭಾರತ ಹೊರಹೊಮ್ಮಿದೆ. 2018ರ ಅಖಿಲ ಭಾರತ ಹುಲಿ ಗಣತಿ ವರದಿಯ ಪ್ರಕಾರ, ಭಾರತದಲ್ಲಿ ಪ್ರಸಕ್ತ 2,967 ಹುಲಿಗಳಿರುವುದು ಖಾತ್ರಿಯಾಗಿದೆ. 2006ರಲ್ಲಿ 1,411 ಹುಲಿಗಳಿದ್ದವು. ಈ ಹಿನ್ನೆಲೆಯಲ್ಲಿ, ಭಾರತವು ವಿಶ್ವದಲ್ಲೇ ಹುಲಿಗಳ ಪಾಲಿನ ಅತಿ ಸುರಕ್ಷಾ ವಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ….

Read More

aati amavashyeya vishesha paleda ketteda kashayada mahatva-naadle

ಆಟಿ ಅಮಾವಾಸ್ಯೆಯ ವಿಶೇಷ ‘ಪಾಲೆದ ಕೆತ್ತೆದ ಕಷಾಯ’ ದ ಮಹತ್ವ..!!

Share This:

ತುಳುನಾಡಿನ ಜನರು ಆಟಿ ಅಮಾವಾಸ್ಯೆಯನ್ನು ವಿಶೇಷವಾಗಿ ಹಾಲೆ ಮರದ ಕಷಾಯ ಕುಡಿಯುವ ಮೂಲಕ ಆಚರಿಸುತ್ತಾರೆ. ಆಟಿ ತಿಂಗಳಿನಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಟಿ ಅಮಾವಾಸ್ಯೆ ದಿನದಂದು ಸಾಮೂಹಿಕವಾಗಿ ಕಷಾಯ ಸೇವಿಸುವ ಪದ್ಧತಿ ಬೆಳೆದು ಬಂದಿದೆ. ಈ ಕಷಾಯದ ಔಷಧೀಯ ಉಪಯೋಗದಿಂದ ಇದು ಜಾನಪದ ಔಷಧಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. Upcoming…



tulunadda janapada gobbu korida katta-naadle

ತುಳುನಾಡ್ದ ಜಾನಪದ ಗೊಬ್ಬು ಕೋರಿದ ಕಟ್ಟ..!!

Share This:

ತುಳುನಾಡಿನ ಸಂಸ್ಕೃತಿಯಲ್ಲಿ ಕೋಳಿ ಅಂಕಕ್ಕೆ (ಕೋರಿದ ಕಟ್ಟ)ತನ್ನದೇ ಅದ ಮಹತ್ವವಿದೆ. ಕೋಳಿ ಅಂಕ ಯಾವಾಗ ಆರಂಭವಾಯಿತೋ ಅಥವಾ ಇಲ್ಲಿ ಆರಂಭವಾಯಿತೋ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ ಹಿಂದಿನಕಾಲದಿಂದಲೇ ನಡೆದುಕೊಂಡು ಬಂದಿದೆ ಎಂದು ತಿಳಿಯಬಹುದು. ಇತಿಹಾಸದಲ್ಲಿ ಪ್ರಾರಂಭವಾದ ಈ ಜಾನಪದ ಆಟ ಕ್ರಮೇಣ ದೈವಾರಾಧನೆಯ ಜೊತೆಗೆ ನಡೆಯುತ್ತಿರುವುದರಿಂದ ಧಾರ್ಮಿಕ…


arita mudi tulunadda jeevanaadi-naadle

ಅರಿತ್ತ ಮುಡಿ… ತುಳುನಾಡ್ದ ಜೀವ ನಾಡಿ..!!

Share This:

ತುಳುನಾಡಿನಲ್ಲಿ ವ್ಯವಸಾಯವೇ ಪ್ರಧಾನವಾಗಿದ್ದ ಸಮಯದಲ್ಲಿ ಅಕ್ಕಿಯನ್ನು ತುಂಬಾ ಸಮಯದವರೆಗೆ ಶೇಖರಿಸಿಡುವುದೇ ಒಂದು ದೊಡ್ಡ ಜವಾಬ್ದಾರಿಯಾಗಿತ್ತು. ಅಂತಹ ಸಮಯದಲ್ಲಿ ತುಳುನಾಡಿನಲ್ಲಿ ಬೈಹುಲ್ಲು ನಿಂದ ತಯಾರಿಸಿದ ತಿರಿ-ತುಪ್ಪೆ, ಗಲಗೆ, ಮುಡಿ, ಕುರುಂಟು, ಮುಟ್ಟೆ ಇವುಗಳನ್ನು ಉಪಯೋಗಿಸಿಕೊಂಡು ಭತ್ತ, ಅಕ್ಕಿ, ಹೆಸರುಕಾಳು, ಉದ್ದಿನ ಬೆಳೆ, ಹುರುಳಿಕಾಳು ತುಂಬಾ ಸಮಯ ಹಾಳಾಗದ್ದಂತೆ ಕಾಪಾಡಿಕೊಳ್ಳುತ್ತಿದ್ದರು. ಅದರಲ್ಲೂ…





ಈ ಮರದಲ್ಲಿ ನಮಗೆ ಬೇಡವಾದ ಭಾಗವೇ ಇಲ್ಲ!

Share This:

ತೆಂಗಿನ ಮರ ಪಾಮೇ/ಅರೆಕೆಸಿಯಾ ಸಸ್ಯ ಕುಟುಂಬಕ್ಕೆ ಸೇರಿದ ಮರ. ಕೊಂಬೆಗಳ ಬದಲಾಗಿ ಗರಿಗಳು ಹಸ್ತಾಕಾರದಲ್ಲಿರುತ್ತವೆ. ಪಾಮೇ ಸಸ್ಯ ಕುಟುಂಬದಲ್ಲಿ ಈ ಮರ ಕೊಕಸ್ ಜಾತಿಗೆ ಸೇರಿದ ಮರವಾಗಿದ್ದು, ಈ ತಳಿಗೆ ಸೇರಿದ ಪ್ರಭೇದಗಳಲ್ಲಿ ಇರುವ ಒಂದೇ ಮರ ತೆಂಗಿನಮರ. ಸಾಮಾನ್ಯವಾಗಿ ತೆಂಗಿನ ಮರದ ಗರಿಗಳು ಹರಿತವಾಗಿ ಹಚ್ಚ ಹಸಿರಾಗಿರುತ್ತವೆ….


ರೈತರೇ, ವ್ಯವಸಾಯ ಮಾಡಲು ನಿಮಗೆ ಜನ ಸಿಗುವುದಿಲ್ಲವೇ? ಇಲ್ಲಿದೆ ನೋಡಿ ಪರಿಹಾರ.

Share This:

ನಾವು ಪ್ರತಿ ದಿನ ಎಷ್ಟು ಆಹಾರ ಸೇವಿಸುತ್ತೇವೆ ಎಂದು ಒಮ್ಮೆ ಯೋಚಿಸಿ. ನಮ್ಮ ದೇಶದಲ್ಲಿ ಜನಸಂಖ್ಯೆ ಎಷ್ಟು ದೊಡ್ಡದಾಗಿದೆ, ಅಷ್ಟೂ ಜನರಿಗೆ ಸೇವಿಸಲು ಎಷ್ಟು ಆಹಾರ ಬೇಕಾಗಬಹುದು? ನಾವು ಜೀವಿಸಲು ಬೇಕಾಗುವ ಆಹಾರ ತಯಾರಿಸಲು ಬೇಕಾಗುವ ಪದಾರ್ಥಗಳನ್ನು ಪಡೆಯಲು ಕೃಷಿ ಚಟುವಟಿಕೆ ಅತೀ ಅಗತ್ಯ. ಇಂತಹ ಕೃಷಿ ಚಟುವಟಿಕೆ…