Adventure


bahyakasha ithihasadalliye modala barige kappu randrada naija photo bidugade-naadle

ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಪ್ಪು ರಂಧ್ರದ ನೈಜ ಫೋಟೋ ಬಿಡುಗಡೆ..!!

Share This:

ಇದು ನಿಜಕ್ಕೂ ಬಾಹ್ಯಾಕಾಶ ವಿಜ್ಞಾನ ಪ್ರಪಂಚ ಸಂಭ್ರಮಿಸುವ ಕ್ಷಣ. ದಶಕಗಳಿಂದ ಚಿದಂಬರ ರಹಸ್ಯವಾಇಯೇ ಉಳಿದಿದ್ದ ಬ್ಲ್ಯಾಕ್ ಹೋಲ್ (ಕಪ್ಪುಕುಳಿ) ಫೋಟೋ ಸೆರೆ ಹಿಡಿಯುವಲ್ಲಿ ಖಗೋಳ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಜ್ಞಾನಿಗಳಿಗೆ ಕಪ್ಪುಕುಳಿಯ ನೈಜ ಫೋಟೋ ಸೆರೆ ಹಿಡಿಯುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ದಶಕಗಳ ಪರಿಶ್ರಮದ…


Vayupadeg chinook bala-naadle

ವಾಯುಪಡೆಗೆ ‘ಚಿನೂಕ್‌’ ಬಲ..!!

Share This:

ಇತ್ತೀಚೆಗೆ ಭಾರತದ ಸೇನಾ ಶಕ್ತಿ ಬಲಗೊಳ್ಳುತ್ತಿರುವ ಬೆನ್ನಲ್ಲೆ ಭಾರತೀಯ ವಾಯುಪಡೆಗೆ ಆನೆ ಬಲ ಬಂದಿದೆ, ಬಹು ಉಪಯೋಗಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಚಿನೂಕ್ CH47F (I) ಹೆಲಿಕಾಪ್ಟರ್ ಗಳು ವಾಯು ಸೇನೆಗೆ ಸೇರ್ಪಡೆಯಾಗಿದೆ. ಬಹು ಉಪಯೋಗಿ ಹೆಲಿಕಾಪ್ಟರ್ ಆಗಿರುವಂತಹ ಚಿನೂಕ್ CH47F (I) ಎಲ್ಲ ಬಗೆಯ ಸೇನಾ ಕಾರ್ಯಾಚರಣೆಗೆ…tayinadige maralida veerayoda abhinandan, bharathakke IAF pilot hastantara-naadle

ತಾಯ್ನಾಡಿಗೆ ಮರಳಿದ ವೀರಯೋಧ ಅಭಿನಂದನ್, ಭಾರತಕ್ಕೆ ಐಎಎಫ್ ಪೈಲಟ್ ಹಸ್ತಾಂತರ..!!

Share This:

ಭಾರತ-ಪಾಕಿಸ್ತಾನ ನಡುವಿನ ವಹಿವಾಟು, ಸಂಪರ್ಕಕ್ಕೆ ಕೊಂಡಿಯಾಗಿರುವ ವಾಘಾ ಗಡಿ ಶುಕ್ರವಾರ ಸಂಜೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಭಾರತದ ವಾಯು ಸೇನೆಯ ವೀರಪುತ್ರ, ಮಿಗ್‌ 21 ಯುದ್ಧ ವಿಮಾನದ ಸಾರಥಿ, ದೇಶವಾಸಿಗಳ ಅಭಿಮಾನದ ಯೋಧ ಅಭಿನಂದನ್‌ ವರ್ಧಮಾನ್‌ ಮರಳಿ ಭಾರತದ ನೆಲವನ್ನು ಪ್ರವೇಶಿಸಿದ್ದಾರೆ. ಭಾರತ-ಪಾಕ್ ನಡುವಿನ ವಾಘಾ ಗಡಿಯಲ್ಲಿ ಸೇರಿದ…


salm senege ugrara taanavannu nelesamagolisida miraj-naadle

ಸೇನೆಗೆ ಸಲಾಂ, ಉಗ್ರರ ತಾಣ ನೆಲಸಮಗೊಳಿಸಿದ ಮಿರಾಜ್..!!

Share This:

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ನ ಯೋಧರ ಮೇಲೆ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಹುತಾತ್ಮರಾದ ನಂತರದಲ್ಲಿ ಭಾರತ ಪಾಕಿಸ್ತಾನದ ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿತ್ತು. ಸಮಯಾವಕಾಶಕ್ಕಾಗಿ ಕಾಯುತ್ತಿತ್ತು. ಆ ಸಮಯ ಸೋಮವಾರ ತಡರಾತ್ರಿ 3.30ಕ್ಕೆ ಒದಗಿ ಬಂದಿತು. ಭಾರತೀಯ ವಾಯುಪಡೆಯ 12 ‘ಮಿರಾಜ್​-2000’ ಯುದ್ಧ…http://blog.naadle.com/river%20festivalge%20sajjagide%20mangalore%20nadikinare-naadle

ರಿವರ್ ಫೆಸ್ಟಿವಲ್ ಗೆ ಸಜ್ಜಾಗಿದೆ ಮಂಗಳೂರು ನದಿಕಿನಾರೆಗಳು..!!

Share This:

ಒಂದು ಕಡೆ ಹಸಿರು ಪಶ್ಚಿಮಘಟ್ಟಗಳ ಸಾಲು, ಇನ್ನೊಂದು ಕಡೆ ಉಕ್ಕೇರುವ ಅರಬ್ಬೀ ಸಮುದ್ರ, ಇವೆಲ್ಲದರ ನಡುವೆ ಜುಳು ಜುಳು ನಾದದಿಂದ ಶಾಂತವಾಗಿ ಹರಿಯುವ ಫಲ್ಗುಣಿ, ಶಾಂಭವಿ, ನೇತ್ರಾವತಿ ನದಿಗಳ ಪ್ರಕೃತಿದತ್ತವಾದ ಸುಂದರ ತಾಣ. ಪ್ರವಾಸೋದ್ಯಮ ಇಲಾಖೆಯು ಇಲ್ಲಿ ಮೊದಲ ಬಾರಿಗೆ ‘ರಿವರ್‌ ಫೆಸ್ಟಿವಲ್‌’ ನಡೆಸಲು ತೀರ್ಮಾನಿಸಿದೆ, ಈ ಹಿನ್ನೆಲೆಯಲ್ಲಿ…maikoreyuva chalige karaavali jana gada gada-naadle

ಮೈಕೊರೆಯುವ ಚಳಿಗೆ ಕರಾವಳಿ ಜನ ಗಡ ಗಡ..!!

Share This:

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ತರದಂತೆ ತೀವ್ರ ಚಳಿಯ ಅನುಭವವಾಗುತ್ತಿದೆ. ಬೆಳಗ್ಗೆ ಹಾಗೂ ರಾತ್ರಿ ವೇಳೆ ತೀವ್ರ ಚಳಿಯ ವಾತಾವರಣ ಕಂಡುಬರುತ್ತಿದ್ದು, ಶೀತಗಾಳಿ ಹೆಚ್ಚಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಧ್ಯಾಹ್ನ 11 ಗಂಟೆಯವರೆಗೂ ಚಳಿಗಾಳಿ ಕಚಗುಳಿಯಿಡುತ್ತಿತ್ತು. ಸಾಯಂಕಾಲ 5ಕ್ಕೆ ಚಳಿ ಆರಂಭವಾಗುತ್ತಿದೆ. ದ್ವಿಚಕ್ರ ವಾಹನ…